ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- &?8

ಮಹಾಭಾರತ ಕಳುಹಿ ಕಟ್ಟಿಸಿ ವಾಮಪಾದದಿ ತಲೆಯನೊಡೆವೆನು ಮರೆಯದಿರು ನೀನೆಂದನಾದ್ರೋಣ # F& ಎಂದು ಗರ್ಜಿಸಿ ಮಗ ಸಹಿತ ಮನ 1 ನೊಂದು ಮುನಿ ಮರಳಿ ದನು ಜನಪದ ವೃಂದ ಪಲವನು ಕಳದು ಬಂದನು ಹಸ್ತಿನಾಪುರಕೆ | ಅಂದು ಸಕಲಕುಮಾರಕರು ನಲ ವಿಂದ ನಗರಿಯ ಹೊರಗೆ ಗುಕಿಗಳ ಮುಂದುವರಿದೆಸಾಗಿಸದಿರೆ ಕಂಡನಾದೊಣ | ಬೆರೆಸಿದನು ನೆರವಿಯಲಿ ನೋಡು ತಿರೆ ಯುಧಿಷ್ಠಿ ರನ್ನಸನ ಹರಳುಂ ಗುರವಿಘಾತಿಯಲುಗಿದುಬಿದ್ದು ದಗಾಧಕಪದಲಿ | ನೆರೆದು ತಡಿಯಲಿ ನಿಂದು ನಟ್ಸ್ ವರು ನಿರೀಕ್ಷಿಸಿ ಸಾಧ್ಯವಲ್ಲೆನು ತಿರೆ ಮಗಂಗೆ ಮುನೀಂದ್ರನೆಂದನು ಬೇಗ ತೆಗೆಯೆಂದು 28 Fv ಸರಳ ತೊಡಚಿ ತದೀಯಮಣಿಬಂ ಧುರದ ಮುದ್ರಿಕೆಗೆಚ ನಾಗಳು 2 ಶರಶಳವಹಿಳಕಿನಲಿಕಣೆ ಕಣೆಯನು ತಿ ನಿಬಂಧದಲಿ | ಸರಳ ಸಂದರ್ಭದಲ್ಲಿ ನಿಮಿಷಾಂ ತರಕೆ ಫಣಿಪನ ಹೆಡವಣಿಯನು ದೃರಿಸುವಂತಿರೆ ತೆಗೆದು ಬಿಸುಟನು ರತ್ನ ಮುದ್ರಿಕೆಯು | ೯ ಕಂಡು ಬೆಳಿಗಾದುದು ಕುಮಾರರ ತಂಡ ತನತನಗೈದಿ ಭೀಪ್ರನ ನಂಡಲೆದುದೀ ಮುನಿಯು ನಿಂದೇ 4 ಸಂತವಿಡಿಯೆಂದು | 1 ಭಾಷೆಯಮಾಡಿತನ್ನಯ ಚ ಟ 2 ಹಿಳುಕಿನ, , 3 ಫೆರಳ ಶದವಾಹಿಳಕಿನಲ್ಲಿ ಕನಿರಯಚು , ಟ. 4ನೀಗಲೆ, ೩.