ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಥಿ ೧೬] ಸಂಭವಪರ್ವ 219 ಚಂಡಭುಜಬಲನವರ ಕಾಣಿಸಿ ಕೊಂಡು ಕೊಟ್ಟನು ಭೀಷ್ಮನವರಿಗ | ಖಂಡವಿಭವವನತುಳಧನಪತಿಯಾದನಾ ದೊಣ || ೧೦೦ ವರಮುಹೂರ್ತದೊಳವರ ನೂ ವರನು ಕೊಟ್ಟನು ಶಸ್ತ್ರ ವಿದ್ಯಾ ಪರಿಣತರ ಮಾಡೆಂದು ದ್ರೋಣನ ಕೈಯ್ಯಲಾ ಭೀಪ್ಯ ! ಗರುಡಿಕಟ್ಟಿತು ಮಲಯೋಜನ ವರೆಯ ವಿಸ್ತಾರದಲಿ ಸಾವಿರ ಕುಯಿಯ ಹೊಯ್ದರು ಪೂಜಸಿದರಾ ಚತುರಚಂಡಿಕೆಯ Hoon ಗರುಡಿ ಪೂಜಾವಿಧಿಯ ಸಮನಂ ತರದಲನಿಬರು ಚಾಪವಿದ್ಯೆಗೆ ನಿರತರಾಗಲು ಕೇಳಿದರು ನಾನಾದಿಗಂತದಲಿ | ಬರುತಲಿರ್ದರು ಕೂಡ ಹಸ್ತಿನ ಪುರಕೆ ವಿದ್ಯಾರ್ಥಿಗಳು ಪಾರ್ಥಿವ ವರಕುಮಾರರು ಬಂದು ಕಂಡರು ಶಸ್ತ್ರ ) ಪಂಡಿತನ | ೧೦೦ ರಾಯಬಿ ಹಿಂದೆ 25ಶುವನು ತಾಯಿ ಬಿಸುಟಳು ಗಂಗೆಯಲಿ ರಾ ಧೇಯನಾದನು ರಾಧೆಯೆಂಬವಳೊಲಿದು ಸಲುಹಿದೊಡೆ | ಅರಗತಿಗಳ ಪರಿಯನಾತನ ರಾಯ ಕೇಳ್ಯ ಕರ್ಣ ಗಾದಿನ ದಾಯಗಂಡವು ಹಿಂದೆ ಮೂವತ್ತಾರು ವತ್ಸರವು || ೧೦೩ ಅಂದಿಗೈತಂದಿಭಪುರಿಯ ನೃಸ ಮಂದಿರಕೆ ಬಂದಲ್ಲಿ ದ್ರೋಣನ ದಂದ್ರಚರಣಕೆ ಕಯ್ಯ ಮುಗಿದನು ಗುರುವೆ ಕೇಳಂದ | 1 ಸಮವತೊಡಗಿದರರ ಸುಮಕ್ಕಳು, ಚ, ಟ 2 ಮುನ್ನ,.