ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪವ' ೧o೪ 280 ಮಹಾಭಾರತ ಇಂದು ನಮಗೀ ಶಸ್ತ್ರ ವಿದ್ಯೆಯು ತಂದೆ ಕಲಿಸುವುದೆನಣೆ ದೊಣನ ದೆಂದನೇಲವೋ ನೀನು ನೂತನು ಕಲಿಯುತರವಲ್ಲ || ಎನಲು ತಿರುಗಿದ ಕರ್ಣ ನಾಕಣ ತನುವನಂಗೀಕರಿಸಿ ಕೊಂಡನು ವಿನುತಭೂಸುರರೂಮಿನಂದದಿ ಬಂದು ಭಾರ್ಗವನ | ವನದ ಮಧ್ಯಕ್ಕೆ ಬಂದು ರೇಣುಕ ತನುಜಗೆಂಗಿದೊಡಾತ ಕೇಳಿದ ಮನುಜರಾರೈನೀವದೆಂದೊಡೆ ನಾನು ಭೂಸುರನು | ೧ಂM ಎನಗೆ ನಿಮ್ಮಯ ಚಾಪವಿದ್ಯೆಯ ನನುಕರಿಸಬೇಕೆನಲು ಭಾರ್ಗವ ಮನವೊಲಿದು ತಾ ನಿತ್ತ ನಾನಾಶಸ್ತ ಕೌಶಲವ | ಮನಕೆ ಹತ್ಯೆಯವಾದ ಓಪ್ಪನ ವನದೊಳಂದಿನ ಕರೆದು ಜಾನುವ ತನಗೆ ತಲೆದಿಂಬಾಗಿ ಮಲಗಿದ ತ್ರಿಗುಣವರ್ಜಿತನು || ಇರಲಿಕಿಂದ್ರನು ಕರ್ಣಪಸ್ತ್ರ ಎದ ಪರಿಯನಯಿದಂತಾಗ ಶಾಪವ ಧರಿಸಿ ಕಿಟಕನಾಗಿ ಕರ್ಣನ ತೊಡೆದು ನಿದ್ರಿಸಿದ | ಗುರುಗಳಿಗೆ ತಾ ನಿದೆ ಭಂಗವು ದೊರಕುವುದು ತಾ ನಲುಗಿದೊಡೆ ತಾ| ನಿರುತವೆಂದಾಗಳುಕದಿರ್ದನು ಕರ್ಣನೊಂದುದಿನ || ತೀಡಿ ತೊಡೆಯನು ಕೊಚಿದು ರಾಮನ ನೀಡಿಲಿದು ತೊಡೆಯೆರಡ ಮುಟ್ಟಲು | ನೋಡಿದನು ರಾಧೇಯನಿರವನು ತೊಡೆಯ ಘಾಯವನು | ೧೦೬ ೧೦೩