ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 28? ಮಹಾಭಾರತ ಬೇಟ ಮನದಲಿ ನಗೆಯ ಮಧುರದ ನೋಟ ಕಣ ೨ ಬಲಿದವರಕ ಡಾಟಗಳಲಿವರಿಬ್ಬರೆಂದೆನಿಸಿದರು ಜಗವಯಿಯ || ೧೧4 ಸುರಗಿ ಸಬಳ ಕಠಾರಿಯುಬ್ಬಣ ಹರಿಗೆಹಿರಿಗದೆ ಬಹುದೃಡಾಯುಧ ಪರಿಘ ಚಕ್ರ ಮುಸುಂಡಿ ತೋಮರಭಿಂಡಿವಾಳಚಯ | ಪರಶು ಕಕ್ಕಡೆ ಮುಸಲ ಮುದ್ದರ ವರಧನುರ್ಧಂಡಾದಿಶಸೊ » ತರದ ನಿಬರು ಕುಶಲರಾದರು ಮುನಿಯ ಗರುಡಿಯಲಿ | ೧೧೪ ಜನಸ ಕೇಳ್‌ ಭೀಮದುರ್ಯೋ ಧನರು ಗದೆಯಲಿ ಮಿಗಿಲು ಕರ್ಣಾ ರ್ಜನರು ಧನುವಿನಲಧಿಕರಾದರು ನೃಪಕುಮಾರರಲಿ || ತನತನಗೆ ಸರ್ವಾಯುಧಂಗಳ ಅನಿಬರಖಿತರು ಕೂಡ ಗುರುವಿನ ಮನಕೆ ಹತ್ಯೆಯವಾದನರ್ಜನ ಶಸ್ತ್ರ ಶಿಕ್ಷೆಯಲಿ || ೧೧೫ ಒಂದುದಿನ ಫಲುಗುಣನ ಭೋಜನ ದಂದವನು ತಾ ವಖಿಯಲಿಕೆಯರ ವಿಂದವದನೆಯ ಕೈಯ್ಯ ದೀಪವನಿರುಳು ಬೀಸಿಸಿದ | ಸಂದಕತ್ತಲೆಯೆಂದು ಮಾಣದೆ ಯಂದು ವುಣಲಿಕೆ ಕಂದ ಬಾರೈ ಸಂದ ನಿಶೆಯೊಳಗೂಟವೇನೆನಲಿದಕೆ ಬೆಳಕೇಕೆ || ಎನಲು ದೋಣನು ಮೆಚ್ಚಿ ಪಾರ್ಥಗೆ ಮನವೊಲಿದು ತಾನೆಂದನೆ ವೋ ಏನುತಗುಲಿಗಳ ತವಠಾವಿಗೆ ನೆಯನ ಬೇಡೆಂದು | ೧೧