ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

964, ಮಹಾಭಾರತ [ಅದಿರ ನಾಯ ಬಾಯನು ತುಂಬೆ ಬಾಣವ ರಾಯ ಕಟಕಾಚಾರ್ಯನೆನುತಾ ಧಾಯಮಾಡಿದನೇಕಚಿತ್ತದಲಾಗ ಗುರುಪದನ | ೧೦೧ ಬಳಿಕ ಬಾಯಲಿ ತುಂಬೆ ಬಾಣವ ದಳುಕಿ ತಿರುಗಿತು ನಾಯಿ ಪಾಂಡವ ತಿಲಕರಲ್ಲಿಗೆ ಬರಲು ಪಾರ್ಥನು ಕಂಡು ಬೆಳಗಾಗಿ | ಎಲೆ ಗುರುವೆ ತಾ ಶಬ್ದ ವೇಳೆಯ ಬಲುಹು ನಮಗೀವಿಗೈ ಶೂನ್ಯವ ದಿಳಯೊಳಚ ವನಾರು ಹೇಳಿದನೆಂದೋಡಿಂತಂದ ೧೦ ಏಕಲವ್ಯನು ನಮ್ಮ ಶಿಷ್ಯನು ಮೇಕಚಿತ್ತದೊಳಮ್ಮ ಪೂಜಿಸೆ ಲೋಕಸತಿ ಹರಿ ವೆಚಿ ಕೊಟ್ಟನು ವಿದ್ಯೆಯಿದನೆಂದ | ಆಕುಮಾರರ ನಿಲಿಸಿ ಎಂದೋಳ ಗೇಕಲವ್ಯನ ಹೊರೆಗೆ ದೋಣನ ದೇಕಚಿತ್ತದಿ ಬರಲು ಕಂಡನು ಗುರುವಿಗಿದಿರಾಗಿ | ೧ck ಕಂಡು ಪೂಜಿಸಿ ಯೆನ್ನಳೊಂದುವ ಕೊಂಡು ಬದುಕಿಸಬೇ ಕು ಶಿಷ್ಯರ | ತಂಡದಲಿ ತಾನಧಮನೆಂದರೆ ದೊಣನಿಂತೆಂದ | ಕಂಡರಿಯೆವಿದನಿನ್ನ ಭಾವವ ಹಿಂಡು ಶಿಷ್ಯರೊಳಧಿಕ ನೀನೇ ಗಂಡುಗಲಿ ನಮಗೀಗ ಕೊಡು ಕೊಡು ನಿನ್ನ ಹೆಬ್ಬೆರಳ | ೧೦೦ ಎಂದೊಡಾಗಲೆ ಕಡಿದು ಗುರುಗಳ ಗಂದು ವೇದಿಕೆ ತನ್ನ ಹೆಬ್ಬೆರ ಳೊಂದುವನು ಬಟಕದನಾತಗೆ ಸತ್ತ ಗಠವಾಗ |