ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

285: , ಸಂಧಿ ] ಸಂಭವವವ ಮುಂದೆ ಮರ್ತ್ಯರಿಗೈದೆ ಹಿಂದಣ ಛಂದ ಕಂಗಳಲೆಸೆಯಲಾಯಿತ ದಂದು ದೊಣನುಮೆಕಲವ್ಯನ ಶಬ್ದವೇಧೆಯನು 1 ೧೦೫ ಎಂದು ಕೆಡಿಸಿಯ ಮರಳ ಶಿಪ್ಪರ ವೃದಸಹಿತೈದಿದಪನಿಭಪುರಿ | ಗಂದು ಮಹಿದಿನ ತನ್ನ ಮುನ್ನಿನ ಗರುಡಿಯೊಳಗಿರ್ದ | ಬಂದು ಭೀಮಾದಿಗಳು ಕೌರವ ವೃಂದ ನಾನಾಭೂಸನಂದನ | ರಂದು ಗುರುವಿಂಗೆನಿಗಿ ಕಲಿತರು ಸಕಲವಿದ್ಯೆಗಳ 1 # ೧ed ಹದಿನೇಳನೆಯ ಸಂಧಿ ಮುಗಿದುದು. »«» ಹ ದಿನೆ೦ ಟ ನ ಯ ಸ೦ ಧಿ , ಸೂಚನ. ರಾಯಕಟಕಾಚಾರ್ಯನಿಂದ ವಿ ಘಾಯದಲಿ ನೊಂದಗ್ನಿ ಮುರದಲಿ ರಾಯದ್ರುಪದನು ಪಡೆದ ಧೃದ್ಭುಮ್ಮ ಗೌಪದಿಯ | ಧರ್ಮಾದಿಗಳ ವಿದ್ಯಾಭ್ಯಾಸಕ್ರಮ. ಕೇಳು ಜನಮೇಜಯಧರಿತ್ರಿ ಸಾಲ ಕಲಿತರು ನಿಮ್ಮ ಪೂರ್ವನ್ನ ಪಾಲಕರು ಶಸ್ತ್ರಾಸ್ತ್ರ ಸಾಂಗೋಪಾಂಗವಿಧಿಸಹಿತ | 1 ತಮತಮವಿದ್ಯೆಯಳವಟ್ಟು ಖ.. 2 ಸರಹಸ್ಯಸಾಂಗೋಪಾಂಗವಿದ್ಯಗಳ, ಚ,