ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

290 ಮಹಾಭಾರತ [ಆದಿಶರ್ ಎಂದೊಡಾಗುರು ಸಾರ್ಥಗೆಂದನು ಕಂದನಾವೆಂದುದನು ಮದ್ದೆ. ಯೆಂದೊಡೆಂದನು ನಾನು ಬಟ್ಟಲನಿಜಹದಿವನೆಜ್ಜೆ | ೧೩ ಅತಿಹುದಿದ ನೀನೆಚ ಪರಿಯನ ದೊಲಿದು ತೋಯಿಾಗ ನಮಗೆನೆ ಘಟಿಲನಾ ಕಲಿಪಾರ್ಥ ತೋರಿದ ಶಸ್ತ್ರಕೌಶಲವ | - ಅರ್ಜುನನ ಶಸ್ತ್ರ ಕೌಶಲವನ್ನು ದ್ರೋಣನು ಸ್ತುತಿಸುವಿಕೆ, ಅಲುಗಿಸದೆ ಬಟ್ಟಲನು ಮೊಳಕೈ. ಯೋಳಗೆ ಯಿರಿಕಿದ್ದೆರಡುಹಸ್ತಂ ಗಳಲಿ ಚಾಪದ ತಿರುವನೇನಿ ಶರವ ತೊಡಕಿದನು || ೧೬ ಎಸೆಯಲಾಗುರು ಭೀಪ್ಯ ಮೊದಲಾ ಶಶಿಕುಲರು ಕೊಂಡಾಡ ಕಳರಜ ನೊಸೆದು ಹರುವಿನಿ ಪಾರ್ಥಗೇವಗವಾರು ಸರಿಯೆಂದ | ಎಸೆವ ಕೈಚಳಕವನು ಕೌರವ | ಪ್ರಸರವಯಿದುದು ಕರ್ಣಮೊದಲಾ ಗಸಮಬಲ ಕಲಿಪಾರ್ಥ 1 ಮೆಚ್ಚಿ ನಿದನು ನದೀಸುತನ | ೧v ಕಂದವಾರ್ಥಗೆ ಸುಭಟಶ್ರೇಣಿ ವೃಂದ ಸರಿಯೇ ತ್ರಿಪುರಭಂಜನ | ನಿಂದು ಶಿಷ್ಯನು ಯಹನು ಫಲುಗುಣನೆಂದು ಕೊಂಡಾಡಿ | ಅರ್ಜನನಿಗೆ ದ್ರೋಣರು ಸಕಲವಿದ್ಯಾದಾನ ಮಾಡಿದುದು. ಅಂದು ಗುರು ಮನವೊಲಿದು ಸಾರ್ಥನ ಪ ನಂದವಿಟ್ಟನು ತನ್ನ ವಿದ್ಯಾ ೧೯ ವೃಂದವನು ತಾನೇವೆನೆನುತಲಿ ದ್ರೋಣ ಹರುಮಿಸಿದ | 1ರಸವಖಲರುಘಿಯನಲು, ಖ.