ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

291 0 ಸಂಧಿ] ಸಂಭವರ್ವ ಹಿರಿದು ಮೆಚ್ಚಿ ಧನಂಜಯನನಾ ದರಿಸಿ ಕೊಟ್ಟನು ಸಕಲವಿದ್ದೆಯ ನುರುತರಪ್ರೇಮದಲಿ ಮತ್ತೊಂದೆರವನಿಂತೆಂದ | ಧುರದೊಳಗೆ ನಿನ್ನಲ್ಲಿ ಸೆಣಸಿದ ಸುರನರೋರಗನಿಕರ ಸೋಲಲಿ ನಿರುತ ನಿನ್ನೊಳಸಪ್ಪ ಮಾಡಿದ ಜನರು ಕೆಡಲೆಂದ | ಇರರಿರಲು ಫಲುಗುಣನನೆಕ್ಕತಿ ಗರೆದು ನನ್ನ ಪ್ರಪಂಚದ ಪರಮನಿದ್ದಾಂತವನ್ನು ಕಲಿಸಿದನಖಿಳ ಸಂಗತಿಯು | ಕರುಣಿಸಿದನಾಗೈಯನಾರಂ ದರಮಹಾವಾಯವ್ವನಾರುಣ ಹರಸಖಬ್ರಹ್ಮಾಸ್ತ ಸೌರೋರಗನಗಾದಿಗಳ | ಅಂದು ಭೀಷ್ಮಾದಿಗಳ ಕಳುಹಿದ ನಂದು ಕುರುಕುಲವೃಂದಸಹಿತವೆ! ಬಂಗರಿವರಾ ಕುಂತಿಪುತ್ರರು ವಿನಯಪರರಾಗಿ 12 ಬಂದನಾಗುರು ಮತ್ತೆ ಗಂಗೆಯ ಮಿಂದು ಬತಿಕಲೆಬ್ಬಸೂತಜ ಗೆಂದನೆಲವೋ ನೀನು ಹಸ್ತಿನಪುರಕೆ ದ ಯವುದು | ܘܩ مه ಇಂದು ಭಾರದ್ವಾಜನನು ತಾ ನೋಂದು ನೆಗಡೈತಂದು ನುಂಗಿತ ದೆಂದು ಹೇಅಲಿಕಾಗ ಹರಿತಂದವನು ಬೊಬ್ಬಿ ಆದ | ಇಂದುಕುಲನ್ಸ ಪಗುರುವನೀಗಲ 1 ಮಂದಿರಕ್ಕಾಗೊಮ್ಮೆ ಕುರುನ್ಸಪ, ಖ. 2ವಂದಸಹಿತವೆ ಬಂದಾಕುಂತೀ ಕುಮಾರಕರು,