ಈ ಪುಟವನ್ನು ಪರಿಶೀಲಿಸಲಾಗಿಲ್ಲ.
# ಸಂಧಿ.೧೪] ಸಂಭವಪರ್ವ 299 ತಿವಿವ ಮೊನೆಯೊಂದಬಿಲಿ ಮೂಂ ದವನು ತೋರ್ಪ ವಿಭೇದದಲಿ ರವನಹೀಪತಿ ತೊಯಿದನು ಶ್ರಮವನು ಕಠಾರಿಯಲಿ # YE ಸುರಗಿಯಲಿ ಚಕ್ರದಲಿ ಹಲದಲಿ ಹರಿಗೆಯಲಿ ಕಕ್ಕಡೆಯಲನಿಯಲಿ ಪರಿಘದಲಿ ಕುಂತದಲಿ ಗದೆಯಲಿ ಬಿಂಡಿವಾಳದಲಿ | ಪರಿಪರಿಯ ಚಿತ್ರದ ಚಮತ್ಕೃತಿ ತರವ ತೋರಿಸಿದನು ತರಾಸನ ಶರವಿಸರಸಂಧಾನದೊಳಗಹುದೆಸಿಸಿದನು ಸಭೆಯ | Yo ಧೀರ ರೇ ಜಗಜಟ್ಟಿ ರಾಜಕು ಮಾರ ಚೌಪಟಮ್ಮಲ್ಲಿ ಕುರುಕುಲ ಕೈರವಾಮೃತಕಿರಣ ಧೀರರೆ ಭಲರೆ ಭಲರೆನುತ | ಭೂರಿಸಭೆಯಲಿ ಬಂದು 1 ಬಿಸುಡುವ ನೀರೆಗಳ ತೂಪಿಯಿದು ಸುಳಿವು ಪರತಿಯ ತನಿಹರಕೆ ತಳಿತುದು ತಾಯ ನೇಮದಲಿ 8 ೫೧ ಏ ತೋಖಿದನಶಗಜರಥ ವಾಲನೇನು ಸಭೆಯೊಳೊಂದನು ನೂಯಿಪರಿಯಲಿ ತೋರಿದನು ಶಾಸ್ತ್ರ ಕೌಶಲವ | ವಿಾಬಿ ಹೆಚ್ಚಿದ ಹರುಷದಿಂದು ಬೇಬಿದನು ಧೃತರಾಷ್ಟ್ರ ) ಹಿಗ್ಗಿದ ೪ಾಲುಮಡಿಯಲಿ ಜನನಿ ದುರ್ಯೋಧನನ ಪರಿಣತಿಗೆ | ೫೦ ಭೀಮಸೇನನ ವಿದ್ಯಾಪ್ರದರ್ಶನ ಭೀಮಸೇನನ ಮಸಗಿದಾನೆಯ ಗಂಧದಲಿ ರೂ ಡಿಸುವ ಕೇಸರಿಯಂತೆ ಜಂಭನ 1 ಸುಲಿದ್ದು, ಜ. ಬ