ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

801 ಸಂಘ hv] ಸಂಭವಸರ್ವ ಎಲೆಲೆ ಹಿಡಿ ಹಿಡಿ ಭೀಮನನು ತೆಗೆ ಕೆಲಕೆ ದುರ್ಯೋಧನನ ಯಿದು ಮಂ ಗಳದ ಬೆಳದಿಂಗಳಿನ ಮಣೆ ಸುಖಿದುದೆ ಮಹಾದೇವ | ಕಳವಳಿಸಿ ಭೀಪ್ತಾದಿಗಳು ನೃಪ | ತಿಲಕರಿಬ್ಬರ ನಡುವೆ ಹೊಕ್ಕರು ಕುಲಗಿರಿಗಳಂದದಲಿ ಕೃಪಗುರುಸುತರು ವಹಿಲದಲಿ | ೫೭ ತೆಗೆದರೀತನನಿಲಾತನ | ನುಗಿದರತ್ತಲು ಜನದ ಗಳದಿಂ ದೊಗೆದ ಗಾಢದ ಗಜಬಜವ ಮಾಣಿಸಿದರಲ್ಲಲ್ಲಿ || ಬೆಗಡು ಮೊಳೆತುದು ಭೀಷ್ಮ ಎದುರಾ ದಿಗಳ ಮನದಲಿ ಮೇಲೆ ಹಬ್ಬ ವ ಹಗೆಗಿದುಶಲಕ್ಷಣವಲಾ ಯೆಂದುದು ಜನಸ್ತೋಮ 1 1 ೫v ಎಂದು ಭೀಮನ ತನ್ನ ಹೊಅಯಿಕೆ ತಂದು ಭೀಪ್ರಾದಿಗಳು ಮುದದಲಿ | ಮಂದಮತಿಯೊಳಗೇಕೆ ನಿನಗಿದು ಶೀಘ್ರವೆಂದೆನುತ || ಮುಂದೆ ತಾನೊಲಿದಂತುಟಾಗಲಿ ಯಂದು ಭೀಮಗೆ ಹೇಗೆ ಯಂಧನ ನಂದನನ ನಿಲಿಸಿದರು ಜನಮೇಜಯಮಹೀಪಾಲ || ರ್H ಅಳಿಮಸಗಿದಂಬುಜದವೊಲು ಜನ ಜಲಧಿಜಾತ_ಭದಲಿ ನೆ ಗಳಿಸಿತಗ್ಗದ ಸಾಧುವಾದವಿವಾದ ರಭಸದಲಿ | ಮೋಆಗಿದವು ಕಲ್ಪಾಂತಮೇಘಾ ವಳಿಯ ಗುರುವೆನೆ ವಾವೃತತಿಗಳು ಕಳದೊಳರ್ಜುನದೇವನೆದ್ದನು ಮುನಿಯ ಸನ್ನೆಯಲಿ || &೦ 1 ಬುಧವಾತ, ಚ.