ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

69 ಮಹಾಭಾರತ ಆದಿಪವ ಆರ್ಜನನ ವಿದ್ಯಾಪ್ರದರ್ಶನ ಈತನರಜನನೆ ಹೊ ಹೊ. ಮಾತು ಮಾಣಲಿ ಮಾಣಲೆಂಬೀ ಮಾತು ಹಿಂಚಿತು ಮುನ್ನ ಮನದೊಳಿರ್ದುದಾಸ್ತಾನ | ಭೀತಕಳಕಳರಂಗದಲಿ ಪುರು | ಹೂತಸುತ ಮೈದೊಯಿದನು ಜನ ವೀತನನು ಕೊಂಡಾಡುತಿರ್ದುದು ನೃಪತಿ ಕೇಳಂದ | ೩೧ ದ್ರೋಣಕ್ಸಪಮೊದಲಾದ ಮಾನ್ಯ ಶ್ರೇಣಿಗೆಗಿನಮರನಿಕರಕೆ ಗೋಣನೆತ್ತಿದಸಿಟ್ಟು ಕರಪುಟವನು ಲಲಾಟದಲಿ | ಪ್ರಾಣಪಣ 1 ವಿದು ನಿಖಿಳವಿದ್ದೆಯ ಜಾಣತನವಿದು ವಿನಯವೆಂದಿದು ಕೇಣವಿಲ್ಲದೆ ನೆರವಿ ನೆಖೆ ಹೊಗಟೆತು ಧನಂಜಯನ | ೬೦ ನಿಲುವಿನಲಿ ಸ್ವಸ್ಥಾನದಲಿ ? ಕೈ ಚಳಕದಲಿ ಭಂಗಿಯಲಿ ಭಾರದ ಲುಳಿಯಿಯಾರದಲಿ ಮೋಡಾಮೋಡಿಯಂದದಲಿ | ಅಳವಿಯಲಿ ಪರಿವಿಡಿಯಲುಪ್ಪರ ವಳಯದವಧಾನದಲಿ ತಸ್ಸಾ ) | ವಳಿಯ ಸಾಂಗೋಪಾಂಗಮವನು ತೊಯಿದನು ಪಾರ್ಥ !! ೬೩ ತುರಗಚದರೇವಂತ ಮದಕುಂ ಜರಮಹಾದೇವೇಂದ್ರ ರಥಸಂ ಚರಣನವಮಾರ್ತಾಂಡನೆಂದು ರಿಸೆ ಜನನಿಕರ | ಧುರದ ವಿಜಯಿಯ 3 3 ತುರಗಗಜ ರಥವಿವಿಧ, ಚ. 1 ಪಥ, ಜ, ಪದ, ಚ 2 ಸಂಸ್ಥಾನದಲಿ, ಚ