ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧v} ಸಂಭವಪರ್ವ 309 ಪರಿಣತಿಯ ತೋರಿದನು ಗುರುಕ್ಷಪ ಸುರನದೀಜರು ಮುಣುಗಿದರು ಪುಳಕಾಂಬುಪೂರದಲಿ ... ೬೪ ಮತ್ತೆ ಕೊಂಡನು ಧನುವ ನೆರವಿಯ ನತ್ತ ಹೊಯ ಹೋಯ ಹೋಗಹೇತ್ತು. ರ್ವೃತ್ತರೆದೆ ಜರ್ಝರಿತವಾಗಲು ತೋಡಿಬೇಕೆನುತ | ಬತ್ತಳಿಕೆಯಿಂದುಗಿದು ಹೂಡಿ ವಿ | ಯತ್ತಳಕೆ ಹಾಯಿದನು ಕರ್ಬೊಗೆ ಸುತ್ತಿ ದಳ್ಳುರಿ ಸುರಿದುದಾಗೋಯಾಸ್ತ್ರ ಧಾರೆಯಲಿ | ೬೫ ತೆಗೆಸಿದನು ಶಿಬಿರವ ಧನುವಿಂ ದುಗುಣಿಸಿದ ನಾರಣವನಭ್ರವ | ಮೊಗೆದುದದ್ಭುತವಾರಿಯುಪಸಂಹರಿಸಿದನು ಮಗುಷ | ಹಗಲನೊಂದೇ ತುತ್ತು ಮಾಡುವ ವಿಗಡತಿಮಿರಾಸ್ತ್ರ ದ ತಿಮಿರವನು ತೆಗೆಸಿದನು ಸೂರ್ಯಾಸ್ಯ ದಲಿ ಬೆಳಗಾಗೆ ಸುರನಿಕರ | 44 ಗಿರಿಸರಳ ವಜದಲಿ 1 ಮೇಘದ ಸರಳನನಿಲದಿನುರಗಬಾಣವ ನಿರುತಗರುಡಾಸ್ಯ ವಲಿ ವಟ್ಟದ ಜೀವನಾಸ್ತ್ರ ಗಲಿ | ಪರಿವಿಡಿಯ ತೂಗಿದನು ಜನವ ಬರಿಸಲಡಿಗಡಿಗಂಧಭೂಪನ ಕೊರಳು ಕುಸಿದುದು ನುಡಿಯ ನಾಟಕಹರುಪಭಾರದಲಿ H &೩ ಇವರ ಮುಖವರಳಿಗುದು ಗಂಗಾ ಭವಕೃಪದೋಣಾದಿಗಳ ಬಲೆ ಕವರೆ ತಲೆ ಬಾಗಿದುದು ಧೃತರಾಜ್ಞಾ ದಿಕೌರವರ | ಇವರ ಜನನಿಯ ಮುಖದ ಸುವಾ 1 ಗಿರಿಶರದಳಧಿಗಳ, ಚ,