ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಹಾಭಾರತ {ಆದಿಪರ್ವ ನವನು ದುರ್ಯೋಧನನ ಜನನಿಯ | ಜವಳದುಮ್ಮಾನವನು ಬಣ್ಣಿಸಲಖಿಯೆ ನಾನೆಂದ | ಚಾಯ ಹೋಯ ಫಲುಗುಣನ ಹೊಗಳುವ ನಾಯಿಗಳಲೇನಾಯ್ತು ಕೌತುಕ ಪಾಯಕಿವದಿರ ಪಕ್ಷಪಾತವ ನೋಡು ನೋಡೆನುತ | ಸಂಯಕವ ತಿರುಹುತ್ತ 1 ಲಾಕ ರ್ಣಾಯತಾಂಬಕನೆಡಬಲದ ಕುರು ರಾಯನನುಜರ ಗಡಣದಲಿ ನಡತಂದನಾಕರ್ಣ | ಆ ಕರ್ಣನ ವಿದ್ಯಾ ಪ್ರಕಾಶ. ಗುರುಗಳಿಗೆ ಕೈಮುಗಿದು ಶಿರದಲಿ ತರಣಿಮಂಡಲಕೆಆಗಿ ನೋಡುವ ನೆರೆವಿಗಿವನಾರೀತನಾರೆಂಬಳ ರಿಯ ಮಾಣಿ 2 | ಅರಸ ಕೇಳ್ಳೆ ವಿವಿಧತಸ್ಕೋ ತರದ ಶ್ರಮವನು ತೋಯಿದನು ಕರಿ ತುರಗರಢವಾಹನದ ಶಿಕ್ಷಾವಿದ್ಯೆಗಳುಸಹಿತ | ಆವವಿಧದಲಿ ಪಾರ್ಥ ತೊಯಿದ ನಾವ ದಿವ್ಯಾಸ್ತ್ರ ಪ್ರಪಂಚವೆ | ಪಾವಕಾನಿಲವಾರುಹಾದಿಯನ್ನೆದೆ ವಿರಚಿಸಿದ | ಆವಿಧಾನದಲಾವಿಹಾರದ ಲಾವಿಬಂಧದಲರ್ಜನನ ಬಾ ಣಾವಳಿಯ ಬಿನ್ನಾಣವನು ತೊಯಿದನು ಕಲಿಕರ್ಣ” 8 | ಸೆಣಸುವೊಡೆಬಾ ಯೆನುತ ಪಾರ್ಥನ ಕೆಣಕಿದನು ಘನರೂಪಶಿಖಿಯಲಿ ಕುಣಿದವಿಬ್ಬರ ವಿಾಸೆ ಕಂಗಳೊಳಗುವಕೆಂಪುಗಳ | 1 ತೂಗುತ್ಯ ಚ, 2 ದುಬುತವಬರಿ, ಚ 20