ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

v/ ಸಂಭವಪರ್ವ 806 ಕಣಕಣೆಯ ಕೌಶಲದ ಶರಖಂ ಡಣೆಯ ಕೋಲಾಟದಲಿ ಖಣಿಖಣಿ ಖಣಿಲು ಖಣಿಲೆನೆ ಮಸಗಲೆಚಾ ಡಿದರು ಖಾತಿಯಲಿ 1 | ೬೦ ರಯಸಭೆ ಕಳವಳಿಸೆ ಹೋ ಹೋ. ಹೊ ಯೆನುತ ಮುಂಕೊಂಡು ಹಿಡಿದರು ವಾಯುಸುತಕ್ಕಪಗುರುಸುತರು ದೊಣನು ಧನಂಜಯನ | ಆಯಿತೆಲವೋ ಕರ್ಣ ನೀನು ಪ ? ಸಾಯಿತನೋ ತಿ ನೃಪಹಾರದಲಿ ಮೇಣ ನಾಯಕನೊ ನೀನಾವನೆಂದನು ಕೃಪನು ಖಾತಿಯಲಿ | ೬೩ ಈತನಾರೈ ಕರ್ಣನೆಂಬವ ನೀತನೀಯುರ್ಜನನೊಡನೆ ಮಾ ರಾತು ಕೈಮಾಡಿದನು ಕೈಕೊಳ್ಳನು ಧನಂಜಯನ | ಈತ ತಪ್ಪಲ್ಲೆನುತ ಮಿಗೆ ಮೈ. ಯಾತನಾದ್ಧ ತರಾಷ್ಟ ನೀತನೆ ಮಾತೆ ಕಂಡಳು ಕುಂತಿ ನೆನೆದಳು ಪೂರ್ವಸಂಗತಿಯ | ೭೪ ಎನ್ನ ಮನವೇ ಇಲ್ಲದಲ್ಲಿದು ತನ್ನ ವಶವೇ ವಿಷ್ಣು ಮಾಯೆಯು ಬಿನ್ನಣವಲೇ ಮಾತ ಬಿಗಿದುದು ಮನವನೊಳಕ್ಕಿ | ತನ್ನ ತಾನೇ ಮಣಿದು ಮೂರ್ಛಾ ಪತ್ನಿಯಾದಳು ಕುಂತಿ ಯಿತ್ತಲು | ಖಿನ್ನನಾದನು ಕೃಪನ ನುಡಿಯಲಿ ಮನದೊಳಗೆ ಕಣ” ||• ೭೫ ಈತನರಸಲೆಂದು ಕೈಪ ಹತಿ ವಾತನೇ ತಪ್ಪೇನು ರಾಜ್ಯದೊ ೪ತನನರಸನೆನಿಸುವೆನು ನಮ್ಮಯ ಪುರೋಹಿತರ | 1 ಚಳಕದಲಿ ಚ' ನಿನ್ನ ಯ, ಜ, 3 ಪಾಯಕದ, ಜ. 39