ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೪೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

306 ಮಹಾಭಾರತ [ಆದಿಪವ್ರ 0 ೩೩ ಕರ್ಣನನ್ನು ಅಂಗದೇಶದ ರಾಜನನ್ನಾಗಿ ಮಾಡುವಿಕೆ ಶಾತಕುಂಭಾಸನವ ಮಂಗಳ ಜತವಸ್ತುವ ತರಿಸು ತರಿಸಂ ದಾತತುಕ್ಷಣದಲಿ ಸುಯೋಧನನೆದ್ದು ರಭಸದಲಿ || 44 ಇರಿಸಿ 1 ಭದ್ರಾಸನದೊಳೀತಂ ಗರಸುಪದವಿಯನಂಗದೇಶದ ಸಿರಿಯನಿತ್ತನು ರಚಿಸಿದನು ಮೂರ್ಧಾಭಿಷೇಚನವ | ದರುಶನವನಿತ್ತಿತ್ತು ಧರಂಸೀ ಶರರು ಕಂಡರು ಪೂರ್ವಕ್ಕೆ ಲದ ತರಣಿಯಂತಿರೆ ಕರ್ಣನೆಸೆದನು ರಾಜತೇಜದಲಿ || ಈತನುವ ತನ್ನ ದೆಂದೇ ಪ್ರೀತಿಯಿಂದಾಸೂತನೈತರ ಲೀತನಿದೆಂಗಿದನು ಪದದಲಿ ಬಟಕ ಜನಜನಿತ | ಸೂತಸುತನಿವನೆಂದು ಭುವನ | ಖ್ಯಾತವಾದುದು ಬತಿಕ ನಸುನಗು ತೀತನನು ಕುಲವೆತ್ತಿ ಭಂಗಿಸಿ ನುಡಿದನಾಭಿಮ || ಇವನ ತಂದೆಯದಾದ ಪಾಂಡುವೊ ಯವನಿಪತಿ ಧೃತಿರಾಷ್ಟ್ರ ಎನೋ ರವನ ಸಿಂಹಾಸನಕೆ ಯೋಗ್ಯನದಾವಕುಲದವನು | ಅವಗಡಯತನಕಂಜುವೆನು ನೀ ವಿವನ ಪತಿಕರಿಸುವೊಡೆ ನಿಮ್ರಾ ಯವನಿಪತಿಗಳಾರು ಹೇಘನೆ ಭೀಮ ಕುರುಪತಿಗೆ | ೬೯ ಇವನ ತಂದೆಗುದಾರು ಪಾಂಡುವೊ ಪವನನೋ ಮಿಗೆ ನಿಮ್ಮ ಜನನವ ನೆವಗೆ ಹೇಟರಿ ಹಿರಿಯ ಗುರುಗಳ ತಾಯದಾವವಳ | ೩W 1 ತರಿಸಿ, ಚ.