ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೪೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ v] ಸಂಭವಪರ್ವ 217 ಅವಗಡಿಸುವೊಡೆ ಹಿರಿಯತನಕಂ ಜವೆನು ನಿಮಗೆನುತಡಿಗಡಿಗೆ ಕೈ ರವನಹೀಪತಿ ತಾನು ಜಯಿದನು ಭೀಮಗುರುತ್ವಪರ | vo ಒಳಗೆ ಗಜಬಜವಾಯ್ತು ಕೈದುವ ಸೆಳದುದಲ್ಲಿಯದಲ್ಲಿ ಗುರುಕೃಪ ರುಲುಹ ಕೇಳುವರಿಲ್ಲ ಕೈದೊಳಸಾಯ್ತು ಕಳನೊಳಗೆ | ಇತಿದು ಭೀಷ್ಮಾದಿಗಳು ತಮ್ಮ ನಿಳಯದಿದರೆರಡು ಬಲ ತ ಮೊಳಗೆ ತಾವೇ ಹಡೆದು ಹರಿವುದು ಭೂಪ ಕೇಳೆಂದ || V೧ ಕೆಲರು ಭೀಮನನರ್ಜನನ ಕೆಲರು ಕೆಲರು ಕರ್ಣನ ಕೌರವೇಂದ್ರನ | ಕೆಲರು ಹೊಗಳುತ ಬಂದು ಹೊಕ್ಕರು ಹೆಸ್ತಿನಾಪುರವ | ಎಲೆ ಮಹೀಸುರ ಭೀಮಪಾರ್ಥರ ಬಲುಹ ಹೊಗಳಿದರಾರು 1 ಕೌರವ ತಿಲಕನನು ತಾವಾರು ಹೊಗಚಿದರೆಂದು ಬೆಸಗೊಂಡ # vo ಎಲೆ ಪರಿಕ್ಷಿತತನಯ ಕೇಳಂ ದೊಲಿದು ಭೀಮಾಜ: ನರ ಹೋಗುವ ಬಳಗವದು ತಾ ಸಾಧುಶಾಂತರು ಕರ್ಣ ಕುರಪತಿಯ | ಗೆಳಯರಾದವರವರ ಜೀವರು ಬಟಿಕ ಹೋಗಲತ ಹೊಲ ಹೊಕ್ಕರು | ತಿಳಿದುಕೊ ನೀನಿದವಿ ಪರಿಯನು ಭೂಪ ಕೇಳೆಂದ | V4 ಹೋಟಲ ಹೊಕ್ಕರು ಹಸ್ತಿನಾಪುರ ದೊಳಗೆ ಕೌರವಪಾಂಡುಪುತ್ರರು ಬಲಿಯಿತೇ ಮನಮೋರವಾದಿನದಲ್ಲೆ ಯುಭಯರಲಿ || 1 ಹೊಗಚಿದರಿಂದು, ಕ, ಖ.