ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(ಆದಿಪು V. 308 ಮಹಾಭಾರತ ಬಟಿಕಲಾಮಜುದೆವಸದಲಿ ಮ ಕೃಳುಗಳಲ್ಲರ ಕರೆಸಿ ಗರುಡಿಯ ನಿಳಯದಲಿ ಕುಳ್ಳಿರ್ದು ಗುರು ನುಡಿದನು ಕುಮಾರರಿಗೆ H vಳಿ ದ್ರೋಣರು ಶಿಷ್ಯರನ್ನು ಗುರುದಕ್ಷಿಣೆಯನ್ನು ಬೇಡುವಿಕೆ. ಏನಿರೆ ಕುರುವಂಶನಳಿನೀ ಭಾನುಗಳಿರ ವಿದಗೆ ಜನಸುರ | ಧೋನುಗಳಿರಾ ನಾವು ನಿಮ್ಮಲಿ ದಕ್ಷಿಣಾರ್ಥಿಗಳು | ಏನನೀವಿರಿ ನಮಗೆ ನೀವತಿ ದಾನಿಗಳು ಕೊಡಲಾಪ ಸತ್ರನಿ | ಧಾನವುಂಟೇ ಹೇಳಿ ಯೆಂದನು ದೊಣನನಿಬರಿಗೆ | ಆವುದನು ಬಯಸಿದಿರಿ ನಿಮ್ಮಡಿ ನೀವು ಬೇಡಿದ ತಂದು ಕೊಡುವೆವು ನಾವಿದಕೆ ಸಂದೇಹ ಬೇಡೆಂದರು ಕುಮಾರಕರು | ತೀವಿವಗ್ಗದ ಹರುಷದಲಿ ಸಂ ಭಾವನೆಯಲಾ ಮುನಿವರನು ಶಿ ಪ್ಯಾವಳಿಗೆ ನುಡಿದನು ನಿಜಾಭಿಪ್ರಾಯಸಂಗತಿಯ || ಕೇಳ ಬಲ್ಲಿರೆ ಗಂಗೆಯುತ್ತರ ಕೂಲದಲಿ ಪಾಂಚಾಲರೇಶನ್ನ ಪಾಲನಲ್ಲಿಗೆ ದುಪದನೆಂಬವನತುಳಭುಜಬಲನು | ಆಳುತನದಂಗದಲಿ ಪರರಿಗೆ ಸೋಲದವನೊಟ್ಟೆಗೆ ದ್ರುಪದನ ಪಾಲಕನ ಹಿಡಿದೊಪ್ಪಿಸಿದರೆಮಗಹುದು ಪರಿತೋಷ | _vz ಐಸಲೇ ಗುರುದಕ್ಷಿಣಾರ್ಥವಿ ದೇಸು ಘನ ತಂದಿವೆವೆಂದು 1 ಯಿಂದು, ಕ, ಖ, -