ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

810 ಮಹಾಭಾರತ (ಆದಿಪರ್ವ ಪಾಂಡವರು ಸನ್ನದ್ದರಾಗಿ ಪಟ್ಟಣವನ್ನ ಪ್ರವೇಶಿಸುವಿಕೆ ಪುರದ ಹೊಅಬಾಹೆಯಲಿ ತಾವೆ ವರು ಮಹಾಸನ್ನಾ ಹಜಾಸ ಸ್ಪುರಿತಚೂಣಿಬದ್ಧ ಕಂಪಿತಖಡ್ಡ ಪ್ರಾಣಿಗಳು | ಗುರುಸಹಿತಲಿವರಿದ್ದ ರಿತ್ತಲು ಪುರಜನದ ಮುಸಲಾಪಹತಿಯಲಿ ಮುಖಿದು ಬಂದುದು ಕೌರವೇಂದ್ರನ ದ ವಿಘಾತಿಯಲಿ || F ಆತುಕೊಂಡರು ಈಾಂಡುಸುತರಫಿ ಜಾತಸಮರವನಿವರ ಕೈಯ್ಯಲಿ ಮಾತು ಹಲವರಲೇನು ಹೊಕ್ಕರು ಮುಗಿದು 1 ಪರಬಲವ | ಘಾತಿಗಾನುವರಿಲ್ಲ ಧುರದೊಳ ಗಾತನನು ಮುತ್ತಿದರು : ದಕ್ಷಿಣೆ ಯಾತ ಗುರುಗಳಿಗೆನುತ ಹೊಕ್ಕರು ದ್ರುಪದನರಮನೆಯ | F+ ಪಾರ್ಥ ಭೀಮನ ಬೇಡಿಕೊಂಡನು ಪ್ರಾರ್ಥಿಸು ನಾನೊಬ್ಬ ದ್ರುಪದನ ನರ್ಥಿಯಲಿ ಹಿಡಿತಹೆನು ತನಗಿದ ಕೃಪೆಯಮಾಡೆನುತ | ಪಾರ್ಥನೊಬ್ಬನೆ ಸಕಲಸೈನ್ಯ. ವ್ಯರ್ಥಮಾಡಿ ದ್ರುಪದರಾಯನ ಸೌರ್ಥಗೃಹದೊಳಗೊಬ್ಬ ಹೊಕ್ಕನು ನೃಪತಿ ಕೇಳಂದ | F೪ ಬಚಕ ಧರ್ಮಜಭೀಮಯವುಳರು ಹೊಲ ಬೀದಿಯಲಿರಲು ಫಲುಗುಣ ನುಲಿದು ಹೊಕ್ಕನು ದ್ರುಪದನಂತಃಪುರದ ಮಧ್ಯದಲಿ | 1 ಹುರುಳಿಲೆನುತ ಹೊಕ್ಕರು ಕೊಂದು, ಚ. 2 ಗುರುಗಳಿಗೀತನೇ ದಕ್ಷಿಣೆಯನುತ ಹಿಡಿದರು ಮಹೀಪತಿಯ, ಚ