ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೪೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

319 ಮಹಾಭಾರತ [ಆದಿರರ್ದ ಕಂಡು ತನ್ನಾ ಲಯದ ಮಂಚದೊಳಂದು ಪವಡಿಸಿದ | ಗಂಡುಗಲಿ ನರಗುರುವನೆಲ್ಲಿಸಿ ದಿಂಡುಗೆಡೆ ಪಾಂಚಾಲಭೂಪನ ತುಂಡಿಸಿದನಾದ್ರೋಣಮಂಚದ ಕಾಲೋಳಡೆಮೆಟ್ಟ ! * ಇದು ಮಹಾಪೌರುಷನೆ ಗುರುಗಳ ನಿದಕೆ ನಿದ್ರೆಯ ಕೆಡಿಸಲೇತಕೆ ಹದನ ತಾವೇ ಯೆದ್ದು ಕಾಂಬರೆನುತ್ತ ಮರಳಿದನು | ಒದೆಯುತಲಿ ದುಪದಾಖನಾ 1 ಗುರು ಮುದದಿ ವಾಮಪದಾಬ ದಿಂದನೆ ಕದವ ತೆಗೆದನು ಮುಖದ ನಿದ್ರೆಯ ದುಪದಭೂಪತಿಯ | ೧೦೦ ಕಂಡು ನೋಡಿ ದೋಣ ದ್ರುಪದಗೆ ಭಂಡನೆವೋ ನೀನು ಒಲ್ಲೇ ಕಂಡು ನಮ್ಮ ಯ ಪೂರ್ವದಪರವನೆಂದನಾದೊಣ | ಕೊಂಡು ಬಂದನು ಪಾರ್ಥದೇವನು ಗಂಡುಗಲಿ ಹೆಡೆಗಯ್ಯಕಟ್ಟಿಯೆ ಗಂಡನವನಹನವನ ಕರೆಯಿಂದಿರನ ಬಿಡಲೆಂದ || ೧on ಎಂದೊಡಾಗಲೆ ಪಾರ್ಥದೇವನ ಬಂದು ಕಂಡರು ದೊಣದತರು ನಿಂದಿರದೆ ನರ ಬಂದನಾಹ್ಮಣ ಗುರುಪಿನರಮನೆಗೆ | ಬಂದು ಚರಣಂ ನಿರುತಕೆ ವಂದಿಸುತ್ತಿರಲೆತ್ತಿ ಸಾರ್ಥನ ತಂದೆ ಪಾಂಚಾಲಭೂಪನನೆನುತ ಬಿಗಿದಪ್ಪಿ ! ಬಟಿಕ ಪಾರ್ಥನ ಕೈಯು ದ್ರುಪದನ ಗಳದ ಸಾರವ ಬಿಡಿಸಿ ಏಾರ್ಥಂ 1 ದ್ರುಪದಾಂಕನಾ ಕ ೩, ೧೦೧