ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಧಿ ೧v] ಸಂಭವವವ '31ಳ ಗೊಲಿದು ದ್ರೋಣಾಚಾರ್ಯರೆಂದರು ಭೂಪ ಕೇಳೆಂದ || ತಿಳುಹಿ ಬಾರೈ ದುಪದನೀತನ ಲಲನೆಯರ ಕೈಲೊಪ್ಪಿಸೆಂದರೆ ಎಟಿಕ ಫಲುಗಣ ದ್ರುಪದರಾಜನ ಬಿಟ್ಟು ಹರುಷದಲಿ | ೧೦೩ ದ್ರುಪದನಿಗೆ ದೊಣರ ಭರ್ತ್ಸನೆ. ಕೊಂಡು ಬಂದರು ದ್ರೋಣನಿದಿರಲಿ ದಿಂಡುಗೆಡಹಿದರೀತನನು ಕೈ. ಕಂಡನೆಲವೋ ಸಖಪೂರ್ವಾಂತರವನೆನುತ 1| ಭಂಡನಿವನನು # ಕಳುಹಿ ಕಳಯಿವ ಚಂಡಿತನದಲ್ಲಿ ಸುದಿನ ಕ ದುಂಡಮಳನನೇನ » ಮಾಡುವೆ ನೆಂದನಾದೊಣ | ೧೦೪ ಎಲವೊ ಕೊಟ್ಟೆನು ಪ್ರಾಣದಾನವ ನಳವು ನಿನಗೆಂತಹುದು ಸಾಹಸ ದಳವಿಯನು ನೀನೆರಹು ಹಗೆಯಲಿ ಛಂಡ ಹೋಗೆನುತ | ಕಳಚಿ ಕಟ್ಟದೆ ನಿನ್ನ ರಾಜ್ಯದ ನೆಲದೊಳರ್ಧವ ಕೊಟ್ಟು ಸಿ ನಡೆ ಬಟಿಕಲೆಂದೋಡಬಡಿಸಿ ದ್ರುಪದನ ಬಿಟ್ಟನಾದ್ರೋಣ || ೧೦೩ ಬಣಿಕ ಪಾರ್ಥನು ದ್ರುಪದರಾಜನ ಲಲನೆಯನು ಕರೆತರಿಸಿ ನಿಮ್ಮಿ ಯಳಯೊಳರ್ಧವ ಕೊಂಡು ಗುರುಗಳು ಪ್ರಾಣದಾನವನು || ಉಜುಹಿ ಬಿಟ್ಟರು ನಿಮ್ಮ ಪತಿಯನು ತಿಳುಹಿಕೊ ನೀನೆಂದು ಪಾರ್ಥನು ಬಟಿಕ ದುರ್ಯೋಧನನ ಕರ್ಣನ ಶಕುಸಿಯನು ಕ೦ಡ || ೧೮೬ 1 ಗ್ರುಪದಸಮಿಪೂರ್ವವನು ನೆನೆದೆನುತ ಚ. # ಶಾಕುಬಿಡಿಸಲೇಕ೦ಡಿಯಾದನುದರ್ಪವಿಷವ ಕಂಡ ಮೂರ್ಖತನ * 2 ಕಳೆದುಕೊಟ್ಟನು, ಚ. 40