ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

314 ಮಹಾಭಾರತ [ಆದಿಪರ್ವ ದ್ರುಪದನ ಪುತ್ರಕಾಮೇಷ್ಟಿ. ಅರಸ ಕೇಳ್ಳ ದ್ರುಪದನೀಸರಿ ಪರಿಭವಕೆ ಗುಬಿಯಾಗಿ ತನ್ನ ಯು ಪುರವ ಹೋಗದೈತಂದು ಗಂಗಾತೀರದೇಶದಲಿ | ಧರಣಿಸುರರಲಿ ಪುತ್ರಕಾಮಾ ಧ್ವರವ ವಿರಚಿಸಲಾಗ ಸತ್ತೋ ತರಸಮಗ್ರರ ನರಸಿದನು ನಾನಾಗಹಾರದಲಿ || ದೊಣಭಯದಲಿ ಸಕಲವಿಪ್ರ ಶ್ರೇಣಿಯಿರೆ ಯಾಜೋಪಯಾಜರು | ಪಾಣನಿಸ್ಸಹರಾಗಿ ಮಾಡಿಸಿದರು ಮಹಾಕ್ರತುವ | ಕೇಣವಟಿದಾಹುತಿಯನಮರರ ಬಾಣಸಿಗನುಣಬಡಿಸೆ ದೇವ ಶ್ರೇಣಿ ದಣಿದುದು ಸಲಿಸಿದುದು ಪಾಂಚಾಲನಭಿಮತವ || ೧ov ೧೧೬ ಅರಸ ಕೇಳ್ಳ ಕೊಂಡವಧ್ರದೋ ಳುರಿಯ ಕಮಿವಿಟ್ಟೆ ಆವರೋ ಜಾ ಸುರಮಹಾನಾನಪರರೂಪೋ ತಾನಿದೇನೆನಲು | ಶರವು ಖಡ್ಡವು ಚಾಪಚರ್ಮಾ ತ್ರ ಸಹಿತರೌದ್ರಾಂಗನಾಗವ ತರಿಸಿದನು ಪಾಂಚಾಲಭೂಪತಿ ಭುಜವ ಸೂಪೈಸೆ | ೧೦೯ ವೇದಿಮಧ್ಯದೊಳೊಡೆದು ಮೂಡಿದ ಳಾದರಿಸೆ ಜನವಮಮ ಕಾಮನ ಕೈದುವೋ ತ್ರೈಲೋಕಮೋಹನಮಂತ್ರದೇವತೆಯೊ | ಆದಿಯಲಿ ತಾ ಪಂಚದೇವರು 1 ಲಾಗಿಸತೂತ ರ್ಸವಂತರ,