ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

XXX ಪುಟ 243 245 > 247 248 249 _9) 250 251 252 253 254 •••• 255 ವಿಷಯ ವಸಂತಋತುವರ್ಣನೆ ಆಗ ಪಾಂಡುವಿಗೆ ವನದಲ್ಲಿ ಮಾದ್ರಿಯ ದರ್ಶನ .... ಮಾದ್ರಿಯ ಸಂಗದಿಂದ ಪಾಂಡುವಿನ ಮರಣ ಮಕ್ಕಳ ಪ್ರಲಾಪ .... ಕುಂತೀಮಾದ್ರಿಯರ ಸಹಗಮನವಿಚಾರ ಮಾದ್ರಿಯ ಸಹಗಮನ .. ಮುನಿಗಳು ಧರ್ಮಾದಿಗಳನ್ನು ಹಸ್ತಿನಾಪುರಕ್ಕೆ ತಂದುಬಿಡುವಿಕೆ ವ್ಯಾಸರು ಸತ್ಯವತಿಯನ್ನು ಇಲ್ಲಿರಬೇಡವೆಂದು ಹೇಳುವಿಕೆ ಸತ್ಯವತಿ ಮತ್ತು ಸೊಸೆಯರ ಲೋಕಾಂತರಗಮನ ೧೭ನೆಯ ಸಂಧಿ ಪಾಂತವಧಾರ್ತರಾಷ್ಟ್ರ ರ ಆಟಗಳು ಭೀಮನ ಪರಾಕ್ರನು ಭೀಮಸೇನನ ಮೇಲೆ ಬಾಲ ದೂರುಗಳು ಮಕ್ಕಳಿಗೆ ಧೃತರಾಷ್ಟ್ರ ನ ಬುದ್ದಿವಾದ ಭೀಮದುರ್ಯೊಧನರಿಗೆ ವೈರಾಭಿವೃದ್ಧಿ ಭೀಮನನ್ನು ಕೊಲ್ಲುವ ಉಪಾಯಗಳು ಭೀಮವಾಸುಕಿಸಂವಾದ ಭೀಮನ ಪಾತಾಳಲೋಕಗಮನ ಪಾತಾಳಲೋಕದಲ್ಲಿ ಭೀಮನ ವಿವಾಹ ನಾಗಕನ್ನಿಕೆಯಿಂದ ಭೀಮನು ಅಮೃತಸ್ಥಳವನ್ನು ತಿಳಿಯುವಿಕೆ ಅಲ್ಲಿದ್ದ ಕಾವಲುಗಾರರನ್ನು ಹೊಡೆದು ಅಮೃತಪಾನಮಾಡಿದುದು ಇಂದ್ರಾದಿಗಳು ಸೋತು ಶಿವನನ್ನು ಮರೆ ಹೋಗುವಿಕೆ ರುದ್ರಭೀಮರ ದ್ವಂದ್ವಯುದ್ಧ ಪಾರ್ವತಿಯು ಪ್ರಾರ್ಥಿಸಿದಂತೆ ಶಿವನನ್ನು ಬಿಡುವಿಕೆ ವ್ಯಾಪ್ರೇರಪ್ರತಿಷ್ಠೆ ಕುಂತಿಗೆ ಭೀಮ ಬರುವನೆಂದು ವ್ಯಾಸರ ವಚನ ... ದುರ್ಯೋಧನನ ಚಿಂತ ಭೀಮನನ್ನು ಕೊಲ್ಲುವ ಉಪಾಯುಚಿಂತನೆ .ವಿಷಾನ್ನವನ್ನು ತಿಂದು ಮತ್ತು ಕೌರವರನ್ನು ಸೋಲಿಸುವಿಕೆ 256 257 258 _39 259

: : : : : : : : : : : : : : : : : :

_೨೨. _9) . 260 261 262 _>> 263 264 267 268