ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

816 ಮಹಾಭಾರತ [ಆದಿಶಈ ದೋಣ ಕಲಿಸಿದ ಸಕಲವಿದ್ದೆಯ ರ್ಜಾಣಿಕೆಯನೆಲ್ಲವನು ಕುವರಗೆ | ಕಾಣೆನಾವಿಗಡಂಗೆ ಸರಿಯನು ಭೂಪ ಕೇಳೆಂದ | ೧nt ಮಗನು ದೃಷ್ಟದ್ಯುಮ್ಮ ದೌ ಪದಿ ಮಗಳ ಭಾರದ್ವಾಜಗೆತ್ತಿದ ಹಗೆಗೆ ಹರಿವಹುದೆಂದು ಹಿಗ್ಗಿದ ದ್ರುಪದಭೂಪಾಲ ! ದುಗುಡದಲಿ ಕುರುರಾಯು ದಾಯಾ ದಿಗಳ ಬಿರುದಿನ ಬಿಂಕದಂಕೆಯ ಬಿಗಿಗಸರಿಯನು ನೆನೆದು ಮುಗಿದನರಸ ಕೇಳಂದ | ೧೧೫ ಏನು ಮುಗಿರೆಡೆನು ಪಾಂಡವ ಮಾನನಿಧಿಗಳ ಪುಣದನುಸಂ ಧಾನ ಬೇಡುರದಲ್ಲಿ ಬೈಚಿಡು ದೇವಲೋಕದಲಿ | ಮಾನವರು ಮುನಿದೇಗುವರು ಪು ಫ್ಯಾನುರಾಗದೊಳೊಲ್ಲ ಗೊಬ್ಬರ ತಾನು ರಕ್ಷಿಪ ಪಾಂಡುಪುತ್ರರ ವೀರನಾರಯಣ H | ಹದಿನೆಂಟನೆಯ ಸಂಧಿ ಮುಗಿದುದು. ೧NL ಹ ತೋ ೦ ಬ ತನೆ ಯ ಸ೦ಧಿ. ಸೂಚನೆ. ಚಂಡಭುಜಬಲ ರವಿತನಯ ಮುಂ ಕೊಂಡು ಬಿಲ್ಲನು ವರಿಸಿ ಪೃಥ್ವಿ ಮಂಡಲವ ಗೆಲಿದೈದಿ ಕೌರವಸಹಿತ ನರತಂದ |