ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೫೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೯] ಸಂಭವಪರ್ವ 311 ವೈಶಂಪಾಯನರ ಭಾಷಣ. ನಿಯತವತಿ ಚಿತ್ತವಿಸು ಜನಮೇ ಜಯ ಮಹೀಪತಿ ನಿಮ್ಮ ಪೂರ್ವಾ ಸ್ವಯದ ಪಾರ್ಥಿವರಯಿದರುನ್ನ ತಶಸ್ತ್ರ ವಿದ್ಯೆಗಳ | ಭಯವಿಹೀನರು ಕರ್ಣಪಾರ್ಥರು ಶಯಗತಿಗೆ ಸಮನೆನಿಸುತಿರಲನು ನಯದಿ ಕುರುಪತಿಯೊಡನೆ ಸಬ್ಬದಿ ದಿನಪಸುತನಸದ | ೧ ಅನಿತರೊಳು ಕೇಳಿದನು ಭೂಪಾ ಆನು ಮುನಿಪತಿಯ ಜೀರು ಕರುಣಿಸು ದಿನಸಜನು ತಾನೆಂತು ಬೆರಸಿದ ಕೌರವೇಂದ್ರನಲಿ | ಜನಸತಿಗೆ ರವಿಸನು ಮಾಡಿದ ನೆನಹಿನಭಿಮತಕಾರ್ಯವೇನದ ನನಗೆ ವಿಸ್ತರವಾಗಿ ಕರುಣಿಪುದೆಂದು ಕೈಮುಗಿದ || ಕರ್ಣನ ಆಶ್ರಮಕ್ಕೆ ವಿಭಾಂಡಕತನುಜರ ಆಗಮನ ಅರಸ ಕೇಳಾದೊಡೆ ದಿವಾಕರ ವರಸುತನು ಜಮದಗ್ನಿ ಸುತನೊಳ ಗಯಿದು ವಿದ್ಯೆಯನಿಷ್ಪಲತವನೈದಲಲ್ಲಿಂದ | ಮಹಕ ಮಿಗಿ ತಂದು ಗಂಗಾ ವರನದೀತೀರದಲಿ ತಪದಿರೆ ವರವಿಭಾಂಡಕತನುಜನ್ನೆ ತಂದನು ತದಾಶ್ರಮಕೆ | ವಿನಯದಿಂದಿದಿರೆದ್ದು ಮುನಿಪನ ದಿನಪಸುತ ಸತ್ಕರಿಸಿ ಬಟಿಕಾ ವಿನುತಮಧುರಫಲಾದಿಗಳನಿತ್ತುಪಚರಿಸಲಂದು | ಮನದೊಳತಿಹರುಷದಲಿ ಹರಸಿದ ವನಜಸಖನಂದನನನಂದಾ ತನಗೆ ಬಂದ ವಿಪತ್ಯನಟುಹಿದನೀಮಹಾಮುನಿಪ ||