ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೫೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಶವ ಬ 318 ಮಹಾಭಾರತ ರಾಯ ಕೇಳಾವುನಿಪನಾಶ್ರಮ ದಾಯತದ ಮಂದಿರಕೆ ದೈತ್ಯನಿ ಕಾಯಸಹಿತಾಗೊಬ್ಬನು ಪರಾಮನ್ನುವೆಂಬವನು | ಮಾಯೆಯಲಿ ಮುನಿ ಮಾಕ್ಷಿ ಯಜ್ಞನಿ ಕಾಯಸಯೆಗಳನು ಕೆಡಿಸುವ ನೀಯವಸ್ಥೆಯು ಪೇಟೆದನು ರಾಧೇಯಗಾಮುನಿಪ || ಕರ್ಣ ದೈತ್ಯರ ಯುದ್ಧ. ಕೇಳುತಾಗಳ ರವಿಜನಾಮುನಿ ಚಾಲಕನ ಸಂತೈಸಿ ನಾ ಬರೆ ನೇಟಿ ವಿಗೆ ಪರಿಹರಿಸೆ ದೈತ್ಯನನೆನುತ ನಡೆತಂದು | ಧಾಟಿಯಿಟ್ಟನು ವರಜರಾಮ ನಾಲಯವ ಪಟ್ಟಣಕೆ ಖಳನದ ಕೇ ಕಾಲನ ವೋಲು ಖತಿಯಿಂದಾಗಿ ತಂದ | ಎಲವೆವೊ ಕವಿ ಕೊಲ್ಲೆನುತ್ತಾ ಖಳನು ಮಾಯಾಜಾಲದಲಿ ಲಪು ಜಲಧಿಬಡಬನೊಳಾಂತು ನಿಂದನು ದೈತ್ಯಬಲಸಹಿತ | ಕಲಕಿನು ಬಲಜಲಧಿಯನು ಬಲು ಚಳಕದಲಿ ತೆಗೆದೆಸುತ ಸಲೆ ಮು ಕುಳಸಿವನು ವಿಜ್ಞಾನಸಂಜ್ಞಾನಾಸ್ತ್ರದಲಿ ಬಲವ || ಹೊಕ್ಕನಾಬಲಜಲಧಿಯನು ಸದೆ ದಿಕ್ಕಿ ದೈತನ ಮಾಯೆಯೆಲ್ಲವ ಸುಕ್ಕಿಸಿದನದಲಿಂದ ಮಾಯಾಸಂಜ್ಞೆ ಕಾಸ್ತ್ರದಲಿ | ಮಿಕ್ಕು ಖಳನೈ ತಂದ ಗದೆಗೊ೦ ಡೆಕ್ಕತುಳದಲಿ ಕೋಪದಲಿ ಕಿಡಿ ನಭೋಂಗಣದೊಳಸುರ | 2

W