ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೯] ಸಂಭವಪರ್ವ 319 ಎಆಗಿದಸುರನ ಗದೆಯು ಘಾಯುಕೆ ತರಹರಿಸಿ ಶಕ್ತಿಯನು ತೆಗೆದಾ ಗರಿಭಟನನಿಡಲೆದೆಯನೊಳಕೊಂಡ್ಕದೆ ಧರಣಿಯಲಿ | ಎಐಗಿತವನಸುವೊರ್ಗುಡಿಸಲಂ ದಿರದೆ ಹಾಯ್ದು ದು ದೈತ್ಯಂಜನವಾ ಗುರುವಶೋಣಿತಪುರಕೆ ಬತಿಕಾಪುರದ ಜನನಿಕರ ! ಕಂಡಕಡೆಗೊಡಿತ್ತು ರೈತರ ತಂಡವವರಿಂಗಭದವನು ಮಾ ರ್ತಂಡಸುತ ಕರುಣಿಸುತ ಕರೆದನು ನಾಡುಬೀಡುಗಳ | ಹೆಂಡಿರನು ಬಟಿಕವನ ಮಗನನು | ಕಂಡು ಪಟ್ಟವ ಕಟ್ಟಿ ಧರಣಿ | ಮಂಡಲಕ್ಕರಸೆನಿಸಲಾಗ ಸ್ವಲಂಬರಾಕ್ಷಸನ || ಮುನಿಯ ತುಷ್ಟನಾಗಿ ವರವನ್ನು ಕೊಡುವಿಕೆ, ಇತ್ತ ಋಶ್ಯದ ಶೃಂಗಮುನಿಪತಿ ಯತ್ಯಧಿಕಹರ್ಷದಲಿ ಮುನಿಜನ ಮೊತ್ತ ಸಹಿತಿದಿರ್ವಂದು ಮತ್ತಾರವಿಯ ನಂದನನ | ಉತ್ತಮದ ಶೌರ್ಯಾನುಗುಣಗಳಿ ಗರ್ತಿಯಿಂದು ಮೆಟ್ಟಿ ಬೇಡುವು | ದತ್ಯಧಿಕಮನದಿಚ್ಛೆಯನು ಕೇಳಂದು ನೇಮಿಸಿದ | ಬೇಡುವೆನು ದೃಢತರದ ಧೈರ್ಯವ ಬೇಡುವೆನು ರಣದೊಳಗೆ ಖಾಡಾ ಖಾಡಿಯಿಲ್ಲದೆ ಕಾಯುವ ಸಮರ್ಪಿಸುವ ಬುದ್ದಿ ಯನು | ಬೇಡುವೆನು ಹರಿದರುಶನವ ಕಡೆ ವೀಡಿನೊಳಗೆನ್ನಂತಕಾಲಕೆ ಬೇಡುವೆನು ಪಂಚಾಶತರ ಸುಕುಮಾರಕರನೆಂದ || ೧೧