ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

34; ೧೬ ೧w ಸಂಧಿ ೧೯] ಸಂಭವವವ ಆಮುನಿಪತಿಗೆ ಶಿಷ್ಯನಾಗಿಯೆ ಪ್ರೇಮದಲಿ ವರಬಿಲ್ಲುವಿದ್ಯೆ ನೇಮಗೊಂಡೇ ಸಾಧಿಸಿದೆ ನಾ ಕೆಲವುಕಾಲದಲಿ | ಕ್ಷೇಮರಹಿತನ ಮಾಡಿಲನು ಸು ತಾವನೆನ್ನನು ನಿಜವನಯಿದಂ | ದಾಮುನಿಸನಟ್ಟಿದನು ಶಾಪವನಿತ್ತು ನಿಮ್ಮ೦ದಿ | ಅದಖಿನೆನಗೀಗುಮದ ಕೋ ವಿದಧನುರ್ವಿದ್ಯಾಪ್ರವೀಣರು ಸದನಳರದಾರುಂಟು ವಿಸ್ತರೊಳಧಿಕಶಿಕ್ಷಕರು || ಮುದದಲೆಂದೆನೆ ತೆಗೆದು ಬಿಗಿದ ಪ್ರೀದನು ಚಿಂತೆಯ ಬಿಡು ವಿವೇಕ ನೊದಗಿಸುವೆ ಕೇಳೆಂದು ಮತಿಂತೆಂದನಾಭೂಪ || ಅಲ್ಲಿಂದ ರಾಜನ ಅಪ್ಪಣೆಯಂತೆ ಹಸ್ತಿನಾವತೀಗಮನ ಕಳುಹುವೆನು ನನ್ನಿ ಕುಮಾರನ ನಿಳಯೊಳಧಿಕವೆನಿಪ್ಪ ಗಜಪುರಿ ಯೊಳಗೆ ಭಾರದ್ವಾಜಸುತನಾದೆಇನಾಮದಲಿ || ಚಲಿಸದನುಗತಬಾಣವಿದ್ದೆಯ ಕಲಿಸುವನನೇಕರಿಗೆ ನೀ ಸಹಿ ತಳವಡಿಕೆಯಿಂದೈದು ಸೈಂಧವಸಹಿತ ಬೇಗೆಂದ || ಎನಲು ಕರ ಲೇಸೆನುತ ದಿನಪನ ತನುಜ ಕಳುಹಿಸಿ ಕೊಂಡು ಬಂದನು ಜನಸ ಕೇಳು ಜಯದ್ರಥನು ಸಹಿತಂದು ಗಜಪುರಿಗೆ | ಜನಸ ಕೌರವನ್ನಸನ ಕಂಡನು. ಸನಿಹದಿಂದಿದಿರೆದ್ದು ದುರ್ಯೊ ಧನನು ತೆಗೆದಪ್ಪಿದನು ಬೆಸಗೊಳುತಿವನ ಸಂಗತಿಯ | co 41