ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܩ 322 ಮಹಾಭಾರತ [ಆದಿಪರ್ವ ಧರಣಿಪತಿ ಕೇಳಿದನು ಮತ್ವಾ ತರಣಿಸುತನತಿಪೂರ್ವವೃತ್ತಾಂ ತರವನಾಗಳ ಮತ್ತೆ ತೆಗೆದಪ್ಪಿದನು ಕುಳ್ಳಿರಿಸಿ | ಅರಸನೆಂದನು ತನ್ನ ಸೋದರ ವರರನಿಬರಲಿ ನೀ ಹಿರಿಯನೆಂ ದಯಿದು ನಮ್ಮಿಾಸನಿಹದಲಿ ನೀನಿರುವುದೈ ಯೆಂದ || ಆಗ ಸ್ವಯಂವರವಾರ್ತಾಶ್ರವಣ ಇಂತು ಕರ್ಣನ ಸಖ್ಯದಲಿ ಭೂ ಕಾಂತನಾಕೆಲಕಾಲವಿದಾ ಮುಂತೆ ಕಲಿತರು ದ್ರೋಣನಲಿ ಬಟಿಕಗಳವಿದ್ದೆಗಳ | ಸಂತಸದೊಳಿರಲೊಮ್ಮೆ ಬಂದುದು | ತಿಂತಿಣಿಯೊಳತಿಶಯದ ವೈನಾ ಹಾಂತರಾಳದಲಧಿಕಲಿಖಿತವವಂತಿದೇಶದಲಿ || ಅರಸ ಕೇಳ್ಳದ್ದೇಶದಧಿಪತಿ ವರಮಹಾನೃಪ ಭಾನುವತ್ರನು ಧರೆಗಧೀಶರನವನ ಸೋದರ ಸೋಮದತ್ತನೃಪ | ಉರುಭುಜಾಬಂದಿ ಭಗದತ್ತನು ಸುರವರೇಣ್ಯನ ವಿಭವಕ ತಿಬಂ ಧುರವೆನಲು ವಿಸ್ತರಿಸಿದರು ವೈವಾಹಸಾಧನವ || ೧೩ ಆನ್ನ ಪಾಲಕರಿಗೆ ಮೂವರು ಮಾನಯರು ಕನ್ನಿಕೆಯರಭ (F Cಸಿರು ಛನ ಮತಿ ವರಚಂದ್ರಮತಿ ಸುರಸೆ ! ೧: : 2, ಹೈನಾ *.'ನೈತಿಕಗನವಾನಿಸದೆ ನೃಪ | 5. ನ “೪೦ ಬಂದರು ಸ್ವಯಂವರಕೆಂದು ಧರಣಿಪರು | ೨೪ ܩ ܩ