ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೫೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೯] ಸಂಭವಸರ್ವ 329 ಬಂದರಾಮಗಧಾವನೀಶರು ಬಂದರಾಮತ್ನಾ ದಿಕ್ಕೆ ಕಯ ಸಿಂಧುದೆ€ಶಕಳಿಂಗಬರ್ಬರರಾದಿಯಾದವರು | ಬಂದರಾಖಂಚಾಲಕೋಸಲ ವೃಂದಜನಶಿಶುಪಾಲಸೌಬಲ ರಂದು ಸಾಂಪ್ರಮುಖ ಕಾಶೀರಾಜರೊಡಗೂಡಿ ! c ಈಕುರುಕೀತಿಪಾಲಸಹಿತವ ನೇಕಕುರುಪತಿಯನುಜರೆಲ್ಲರು ಚೇಕಿತಾನ ಕಳಿಂಗಸಹಿತೀಭಾನುಸುತಸಹಿತ | ನೂಕಿ ನಡೆದರು ಬಟಕ ವಿವಿಧಾ ನೇಕಬಲಮೇಳಾಪದಲಿ ಕಂ ತೀಕುಮಾರಕರುತಿಯೆ ಹಸ್ತಿನಪುರದಿ ಬಹಳಜನ | ಕೆ ಬಂದ ಸಕಲಾವನಿಪಭೂಸರ ವೃಂದವನು ಮನ್ನಿಸಿದರವರಾ ನಂದದಲಿ ವೈವಾಹಿಕೋತ್ಸವದಧಿಕವಿಭವದಲಿ || ಮುಂದೆ ಮೆರೆವ ಮಹಾಸುಧಾರ್ಮಿಕ ಛಂದದಾಮಂಟಪದೊಳೊಡ್ಡಿದ | ರಂದು ಧನುವನು ನಿತಿತವಹ ಬಲುಬಾಣಗಳನಿರಿಸಿ || 2 ತರಿಸಿ ಧನುವನು ಯಂತ್ರಮತ್ಸವ ನಿರಿಸಿ ಸಾಯಿಸಿದರು ಕುತೂಹಲ ಧರಣಿಪಾಲಸಮೂಹವೆದ್ದು ದು ಕಾರ್ಮುಕವ ತುಡುಕಿ || ತರತರದಿ ತಂದು ಬಿಲ್ಲಿನ ತಿರುವ ತೊಡಿಸಲು ನೆರೆಯದಾದರು ಧರಣಿಪತಿಗಳು ವರಜರಾಸಂಧಾದಿನಾಯಕರು ||