ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ ರ್c 324 ಮಹಾಭಾರತ ಏನ ಹೇಖವನರಸ ಮುಂದು ಮ ಹಾನರೇಂದ್ರರು ಭೀತರಾದರು | ಮಾನಹಾನಿಗಳಾದುವೆಂದೈದಿದರು ತಮತಮಗೆ | ಭಾನುಸುತನನುಮಾನವಿಲ್ಲದೆ ಮಾನನಿಧಿಕುರುಪತಿಯ ಬೀಪ್ಯೂಂ ಡಾನು ವರಿಸುವೆನಂಗನೆಯನೆನುತೈದಿ ನಿಂದಿರ್ದ | ಇವನ ಕಂಡುದು ಸಕಲನಾರೀ ನಿವಹ ಭ್ರಮಿಸಿದುದೀತನಂಗೊ ತ್ರವಕೆ ಸೋತುದು ಸೂತಸುತನೆಂದೊಡನೆ ಶಂಕಿಸುತ | ಅವನಿಪತಿ ಕೇಳೋದಿ ಬಟಿಕಾ ರವಿಸುತನು ಬತಿವಂದು ಬಿಲ್ಲಿನ ಅವಳಿಗೆಯ ನೇವರಿಸಿ ರವಿಮಂಡಲಕೆ ಕೈಮುಗಿದ || ೩೦ ಕರ್ಣನು ಯಂತ್ರಮವನ್ನು ಖಂಡನ ಮಾಡಿದುದು. ಚಂಡಿಸಿದ ಸಕಲಾವನೀಶರ ಮಂಡೆಯನು ಹೊಡೆದಂತೆ ಬಿಲ್ಲನು ಕೊಂಡು ತಿರುವನು ತೊಡಿಸಿ ತಳೆದನು 1 ಬಲಿದು ಮಂಡಿಯುತಿ | ಕೊಂಡನಾಕರಂಬನಾಕಣ ದಿಂಡುರುಳಲಾಯಂತ್ರಮ, ವ ಖಂಡಿಸಿದನಾದನುವ ಗೆಲಿದನು°ಪಿಗೆ ಸ್ವಯಂವರವ || ೩೧ ಸಂದಣಿಸಿದಾಸಕಲರಾಯರ ವೃಂದ ಕಂಡುದು ತಮತಮಗೆ ಮನ ಗುಂದಿ ಹೊದರು ಕೆಲರು ನಿಂದರು ಕೆಲರು ಖಾತಿಯಲಿ | ಮಂದಮತಿಗಳು ನಿಪ್ಪಸರದಲಿ ಸಂದಣಿಸಿದರು ರವಿಸುತನ ಮೇ ಅಂದು ಮಾಗಧಕೀಚಕಾದಿಗಳವನಿಪಾಲಕರು | 1 ಸೆಳೆದು ಖ.