ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 326 ಮಹಾಭಾರತ ೪ಾಂಬುಧಿಯ ಬಡಬಾಗ್ನಿ ಕವಿವಂ ತಂಬುಜದ ಸಖಸನು ಹಿಡಿದನು ಸವರಿ ಪರಬಲವ | ೩೬ ಕಾಲಯವನೋ ಕರ್ಣನೋ ತೆಗೆ ಕಾಳಗವನೆನೆ ಬಿನುಗುನೃಪತಿಗ ಲೋ೪ ಸಾಲಿಡೆ ಶಿರಗಳೆಣ್ಣೆ ಸೆಗಳಲಿ ಪಸರಿಸಲು | ಕಾಲಗಂಡರು ಕೆಲಬರಂದಾ ಬಾಲಕರ್ಣನ ಶಸ್ತ್ರ ಹತಿಯಲಿ ಸೋಲದವರಿಲ್ಲೆನಲು ಕವಿದವು ಹೊಕ್ಕು ಪರಬಲವ | ೩೭ ಅಳವಿಯಲಿ ಕೈಮಾಡಿ ಕಾಲುವ ನಳವದನಾಕಣದಿ ಕೀಚಕ ನಳವಿಗೊಟ್ಟನು ಸೂಸಿದನು ಸರಳುಗಳ ಸಮ್ಮುಖದಿ | ಕಲಿತನವನೇನೆಂಬೆ ನಾಬಲುಸ ರಳು ಕವಿದವು ಸೂತನಂದನನಳ ವತಿಯ ರಥಸಾರಥಿಗಳ ಆವಾಯು ಕದನದಲಿ || ಮತ್ತೆ ಹೊಸರಥ ಸತನಕ್ಕೆ ತ ನುಸಹಿತಿದಿರಾಗಿ ಸುಭಟನ ತೆತ್ತಿಸಿದನಾಕರ್ಣ ಕವಿಸಿದನಧಿಕಮಾರ್ಗವ | ಕತ್ತರಿಸಿದನು ಕೀಚಕನು ನಭ ಬೆತ್ತಲೆಣೆಸೆಗೆನಲು ಸನಿಹದಿ ಮತ್ತೆ ಕವಿದುವು ಬಾಣವೀತನನರಸ ಕೇಳೆಂದ || ಕೊಂಬ ಕೂರ್ಗಣೆಯ ಮುನಿದೊಡೆ ಯಂಬುಜದ ಸಖಸನು ನೋಡೆ ತಿ, ಯಂಬಕನ ಸಮ ಜೋಡಿಯಲ್ಲಾ ಬಾಹುವಿಕಮದಿ | ಹಂಬಲಿಸಲವನುಟವನೆಚ ನು ಬೆಂಬಿಡದೆ ಕೀಚಕನ ರಥದೊಳು ತುಂಬಿದ ಬಲುಗೆ Gಲಿ ನಾದಿದನು Tವ | ೪೦ ಇy ೩