ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೯] ಸಂಭವಪರ್ವ 827 ಒ ೪೦ ಆತನನು ಹಿಂದಿಕ್ಕಿ ಬತಿಕ್ ಸೂತಸುತನೊಳು ಮಗಧ ನಿಂದನು ಭೂತಳಾಧಿಪ ಕೇಳು ಮುಸುಕಿದನಿನಸುತನ ರಥವ | ಆತನೇ ನಮ್ಮೊಡನೆ ರಣವನು ಭೀತನಾಗದೆ ನಿಲ್ಲೆನುತ ರಿಪು ಸೂತನನು ತಡೆಗಡಿದು ಮಗಧನ ಧನುವ ಖಂಡಿಸಿದ | ೪೧ ಮೊಖೆದು ಪುನರಪಿ ಹಳೆದ 1 ನಾಹೊಸ ತಿರುವನೇವಿಸಿ ಮಹಿಪನೆಚ ನ, ತರಣಿನಂದನನೆಚ್ಚ ನಾತನ ವ ಬಾಣದಲಿ | ತದನವ ವರುಣಾಸ್ತ್ರ ದಲಿ ಬೊ ಬಿ ಯಿದು ಮೋಹಿನಿಯಮಳ ಮಾರ್ಗಣ ದಿರವಿನಲಿ ಮುದ್ರಿಸಿದನಾತನನೀತ ಪರಿಭವಿಸಿ | ಧರಣಿಪತಿ ಕೇಳಗಳಾನ್ನಸ ವರನು ಮರ್ಳೆಗೆ ಸಂದನವರಲಿ ಪಿರಿದು ಬಲುಮಂಡಳಿಕರಾಂತರು ಸೂತನಂದನನ | ಪಿರಿದು ಸ್ವಗ್ರೀಪತಿಗಳನು ಸಂ | ಹರಿಸಿದನು ಕೆಲಬರನು ಕಲಬರ ಸೆಟಿಯ ಹಿಡಿದನು ಕೇಳು ಜನಮೇಜಯಮಹೀಪಾಲ | ೪೩ ಸಮರಜಯ ಕಾಳಾಯ್ತು ಭೂಪೋ ತಮರು ಬಿದ್ದರು ರಣದಿ ಸಮರ | ಶ್ರಮದ ಭಾರಣೆಯಡಗಿ ಕಣೆ ಜರೆದೆದ್ದು ಮಾಗಧನು || ಕುಮತಿಯಖಿದನು ರವಿಸುತನ ಸಂ ಕ್ರಮಿತಶೌರ್ಯವನಿನ್ನು ಗರ್ವೊ ದಮವು ಸಾಕೆಂದೆನುತಲೀತನ ನುಡಿಸಿದನು ನೃಪತಿ | ೪೪ 1 ಸೆಳೆದ ಕ.