ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೬೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಸಂಧಿ ೦೦] ಸಂಭವಪರ್ವ 333 ಕರಿಯ ನೋಂಪಿಗೆ ತನುಜರಿರ ನೀವೆ ತರಲು ಬೇಕ್ಕೆ ಮಣ ನೆಂದರೆ ಹಿರಿದು ತಂದೊಡ್ಡಿದರು ಮಿಗೆ ಮೃತ್ತಿಕೆಯ ಗಿರಿಯಂತೆ | ೯ ಬಂದರಾಚಿತ್ರಿಕರು ಕರಿಯವೊ ಅಂದವಿಟ್ಟರು ಬಣ್ಣ ಬರಹಗ ೪ಂದ ರಚಿಸಿದರಾನೆಯನು ಚೌದಂತಿಗಳ ನಿಲಿಸಿ 1 | ತಂದು ಹೊಂಬಟ್ಟೆಗಳ ಹೊಂಪುಣಿ ಯಿಂದ ಮೆಚದಿರಪಂಚಘಂಟೆಗ ೪ಂದ್ರರಾವತಕೆ ಸರಿ ಮಿಗಿಲೆಂದುದಳಜನ | ಮುತ್ತು ಮಾಣಿಕದಿಂದ ಹೆಂಚೆಯ ಮತ್ತಗಜದಲಿ ಬಿಗಿಸಿ ಪಲ್ಲವ ಸತ್ತಿಗೆಗಳದಪರಿತ್ತಾನಿರಗಳಲ್ಕಾ ಯಿ | ಹತ್ತು ಸಾಸಿರಸರಕದಾನೆಯ ಸುತ್ತ ಬಿಟ್ಟು ಹೊನ್ನ ನೇಣಿನ ಜೊತ್ತಿಗೆಯ ಪಿಡಿದಂದದಿಂವಡರಿದರು ಮಾವುತರು | ಚಂದವಾದುದು ಸುರಪನಾಗಜ ದಿಂದವೆಗ್ಗಳ ಸುಬಲರಾಯನ | ನಂದನೆಯ ಬರಹೇದೈರಾವತವ ನೋನುವೊಡೆ | ಎಂದು ಸಚಿವರ ಕಳುಹೆ ದೂತರು ಬಂದರಾ ಗಾಂಧಾರಿದೇವಿಗೆ ನಿಂದು ಮೆಲ್ವಿಕ್ಕಿದರು ಕರಗಳ ಮುಗಿದು ಬಿದ್ರೆ ಸಿ | ೧೦ ದೇವಿ ಚಿತ್ತೈಸುವುದು ರಚಿಸಿದ ದೇವಗಜ ಚಲುವಿಕೆಯನದನಿ ನಾವ ಹೊಸಪರಮೇಷ್ಠಿ ಸೃಷ್ಟಿಯೊ ಹೊಗಲೆನ್ನಳವೇ | 1 ರಚಿಸಿದರಾಗಳಾಚದಂತದಾನೆಯನ್ನು, ಠ, ೧೧