ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೬೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ 834 ಮಹಾಭಾರತ ದೇವತತಿ ಗಗನದಲಿ ಧರೆಯ ಜ ನಾವಳಿಗಳಿಂಬಿನಲಿ ನೆರೆದಿವೆ ನೀವು ಬಿಜಯಂಗೈವುದೆನೆ ನಗುತಳಬುಜಾಕ್ಷಿ | ೧೩ ಮಿಂದು ದೇವಾಂಗವನು ತೊಟ್ಟಳು ಗಂಧಗಳನನುಲೇಪನಾದಿಯ ಚಂದ್ರಮುಖಿ ಸರ್ವಾ೦ಗಭರಣದ ತೊಡಿಗೆಗಳ ತೊಟ್ಟು | ಹಿಂದೆ ಮುಂದಿಕ್ಕೆಲದ ನಾರೀ ವೃಂದವೆಲ್ತರೆ ನಡುವೆ ತಾ ಹೋ ನೃಂದಣವನೇಣಿಗಳು ಸುರಕರಿಯೆಡೆಗೆ ಗಾಂಧಾರಿ | ೧೪ ಹಿಡಿದಮುತ್ತಿನ ಛತ್ರಚಾಮರ ಯೆಡಬಲದಲೋಯ್ತಾರ ಸತಿಯರ | ಗಡಣಪಾಠಕರಂದು ಕೈವಾರಿಗಳ ಕಳಕಳಗ | ಹೊಡೆವ ನಾನಾವಾದ್ದರಭಸವ ಬಿಡದೆ ಚೀಪುವ ಕಹಳ ರಾಯನ ಮಡದಿ ಸುರಕರಿಯೆಡೆಗೆ ಬಂದಳಾ ದೇವಿ ಗಾಂಧಾರಿ || ೧೫ ಗಾಂಧಾರಿಯ ಪರಿವಾರ ,ಯರ ವರ್ಣನೆ ಅರರೆ ಮನಸಿಜ ಭೂಭುಜನ ಮದ ಕರಿಯ ಹಿಂಡೋ ಮೇಣ ಮದನನ ಹೊರಳಿಯೋ ಮೇಣಾಮನೋಜನ ಕ್ರೀಡೆಗಳ ಸರವೊ | ಪರಮಸಭಾಗ್ಯದ ಜಯಾಂಬುಧಿ ತೆರಿಗಳೂ ಧೃತರಾಷ್ಟ್ರ ಭೂಮಿಾ ಶರನ ರಾಣಿಯು ಕೆಳದಿಯರು ನಾವಲಿಯೆವಿದನೆಂದ | ೧೬ ಹಾವುಗೆಯ ಹೆಜ್ಜೆಗಳು ಕದಳಿಯ ಭಾವದಂತಿರೆ ನಗೆಮುಖವು ಕೆಂ ದಾವರೆಗಳಂತಿರಲು ನೈದಿಲೆಯಂತೆ ನಯನಗಳು |