ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೩ ಸಂಧಿ ೨೦] ಸಂಭವಪರ್ವ 385 ಭಾವದಲ್ಲೊಪ್ಪಿರಲು ಬಚಿಕಾ ದೇವಿ ಗಾಂಧಾರಿಯನು ಬಸವ ಭಾವೆಯರ ಚಲುವಿಕೆಯ ಬಣ್ಣಿಸಬಲ್ಲರಾರೆಂದ | ನುಡಿಗೆ ಗಿಳಿ ಹೊದ್ದಿದುದು ಸತಿಯರ ನಡೆಗೆ ನವಿಲಾಡಿದುವು ಮೇಲಿಡಿ ಯಿಡಲು ನೇವುರದಸಿಗೆ ಕುಸಿದುವು ರಾಜಹಂಸೆಗಳು | ಕಡುಚಲುವನಯನಗಳ ಕಾಣುತ ಕಡುಗಿದುವು ಬಚಕಾಚಕೊರಿಯ ಗಡಣ ತುಂಬೆಗಳಿಂಬುಗೊಂಡುವು ದೇಹಪರಿಮಳಕೆ | ೧v ಕಳಸಕುಚಗಳ ಹೋಳವವಕ ಸ್ಥಳದ ಬಾಹುದಯದ ವಿರಚಿತ ನಳಿನಲೋಚನಯುಗದ ಪೀಯಷಾಂತುವಾನನದ | ಚಲುವಕದಮಿನ ಪವಳದಧರದ ಲಲನೆಯರು ಗಾಂಧಾರಿದೇವಿಯ ಬಳಸಿನಲಿ ನಡೆತಂದರೈ ಭೂಪಾಲ ಕೇಳೆಂದ || ವ್ರತಾನಂತರ ನಾನಾದಾನ, ಸುರಕರಿಯ ಕಾಣುತ್ತಲಾಪಂ ಕರುಹಮುಖಿ ದಂಡಿಗೆಯನಿದಳು ಹರುಷದಿಂ ಮೆಯ್ಸಕ್ಕೆ ಕಾಣಿಕೆಗೊಟ್ಟು ಪೊಡವಟ್ಟು | ತರಿಸಿ ಗಂಧಾಕ್ಷತೆಯ ಪುಷ್ಪವ ಚರಣಕರ್ಪಿಸಿ ಧೂಪದೀಪದಿ ಪರಮನೈವೇದ್ಯಂಗಳಿಂ ಪೂಜಿಸಿದಳರ್ತಿಯಲಿ || ಪರಿಪರಿಯ ಫಲವಸ್ತು ತರಿಸುತ ಸುರಿದು ನನೆಗಡಿಗಳ ರಾಶಿಯ EO