ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೭೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ಆದಿಪರ್ವ O೧ 336 ಮಹಾಭಾರತ ಮನ ಬಿಚ್ಚಲೆಗಳ ಬಣ್ಣದ ಹೊನ್ನ ನೂಲುಗಳ || ಗಿರಿಗಳಫಲವಾದುವಾಸುರ ಕರಿಯ ನೋಂಪಿಯ ದಾನಕೆಂದೊಡ ನೆರೆದುದವನೀಸುರರ ಸಂದಣಿಯರಸ ಕೇಳೆಂದ || ಕರೆಕರೆದು ಸುವಾಸಿನಿಯರಿಗೆ ಹರುಷದಿಂ ಬಾಗಿನವನಿತ್ತಳು ಧರಣಿಯಮರರ ದಣಿಯಿಸಿದಳು ಹಿರಣ್ಯದಾನದಲಿ | ಗಾಂಧಾರಿಯು ಕುಂತಿಯನ್ನು ಉಪೇಕ್ಷಿಸಿದುದು, ಸಿರಿಯ ಮದದಲಿ ಕುಂತಿದೇವಿಯ ಕರಸಮದಳು ಸುಬಲಸುತೆ ಸುರಕರಿಯ ನೋಂತಳು ತಿರುಗಿ ಹೊಕ್ಕಳು ತನ್ನ ಮಂದಿರವ | ಸುರಪನ್ನೆರಾವತದ ನೋಂಪಿಗೆ ಕರೆಸುವಳು ಗಾಂಧಾರಿಯೆನುತಾ ಹರುಷದಿಂದವೆ ಹೊಲಿಗೆ ನೋಡುತ್ತಿರ್ದಳಕುಂತಿ | ಹರದುಬಹ ನೋಟಕಜನಂಗಳ ಕರೆದು ಬೆಸಗೊಳಲೆಂದರಾಗಳೆ ಯರಸಿ ನೋಲತಳು ತಿರುಗಿ ಹೊಕ್ಕಳು ತನ್ನ ಮಂದಿರವ ॥ ೦೩ ಎಂದ ಮಾತನು ಕ೪ ಮನದಲಿ ನೊಂದು ಕಡು ಬಿಸುಸುಯ್ಯು ಸರಿಯ ೮ಂದು ತನ್ನನು ಕರೆಸವದಳ ದೇವಿಗಾಂಧಾರಿ | ಬೆಂದುದೀ ಬಡತನವು ರಾಯನ ಹಿಂದೆ ಹತ್ತದೆ ಪುಟಿದೆನಕಟಕ ಟೆಂದು ದುಗುಡವ ಹಿಡಿದು ಮನೆಯಲಿ 1 ಮಲಗಿದಳು ಕುಂತಿ |_o೪ - - - - - -೦೧:೧೯, ೧೪ ಫೆಬ್ರುವರಿ ೨೦೧೮ (UTC) 1 ಖತಿಯಿ, ಠ,