ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೬೦} ಸಂಭವಪರ್ವ 38ಳಿ ಅನುಜರೆಲ್ಲರ ಕೂಡಿ ಶಮನನ ತನುಜ ಬಂದನು ಮನೆಗೆ ಮಾತೆಗೆ ಏನಯದಿಂದೆಂಗಿದನು ಮಗುಡವೆ ಶಿವ ಮಹಾದೇವ | ಅನಿಲಸುತ ನಾವೆ ಹಸಿದೆವೇಳ ೪ನಲು ಮಾದೀಸುತರು ತಮ್ಮ ಯ ಜನನಿಯಿರವನು ಕಂಡು ಮಲಗಿದರರಸ ಕೇಳೆಂದ | ೦೫ ಬಿಲ್ಲು ಮೊದಲಾದಖಿಳ ಕೈದುಗ ಇಲ್ಲಿ ಶ್ರಮವನು ಮಾಡಿ ಗುರುವಿಂ ಗಲ್ಲಿಚರಣದಲೆಳಗಿ ಮಿಗೆ ಬೀಜೊಂಡು ಹರುಷದಲಿ | ಬಲ್ಲಿದನು ನಡೆತರಲು ರಿಪುಗಳು ತಲ್ಲಣಿಸಿದರು ಧರೆಯೊಳಪ್ರತಿ ಮಲ್ಲ ಫಲುಗುಣನೈದಿ ಹೊಕ್ಕನು ತಾಯ ಮಂದಿರವ | ce ಆಗ ಅರ್ಜುನನು ತಾಯಿಯನ್ನ ಪ್ರಾರ್ಥನೆ ಮಾಡಿದುದು. ಬಂದು ಫಲುಗುಣ ತಾಯ ಚರಣ ದಂದದಲಿ ತಾನೆಗಿ ದುಗುಡವು ಬಂದ ಪರಿಯನು ಹೇಗೆ ನಿಮ್ಮಯ ಮನದ ಬಯಕೆಯನು | ತಂದಪೆನು ಶಿವನೊಡನೆ ಕಾದಿದೆ ಹಿಂದುಗಳದರೆ ನಿಮ್ಮ ಬಸುಬಲಿ | ಬಂದವನು ತಾನಲ್ಲ ನಿನ್ನಡಿಯಾಣೆ ಪೇಷೆಂಗ ಜನನಿ ನಿನ್ನಯ ಮನದ ಬಯಕಯ ಮನಸಿಜಾರಿಯ ಗೃಹದೊಳರ್ಗೊಡೆ ದನುಜರಿಪು ವೈಕುಂಠನಲ್ಲಿರೆ ಬ್ರಹ್ಮನಲ್ಲಿರಲು | ಅನಿಮಿಷಾಧಿಸನಿಂದ್ರನಲ್ಲಿರೆ ನಿಮಗೆ ತಂದಾನೀಯದಿರ್ದೊಡೆ ಜನಪ ಧರ್ಮಜನಾಣೆ ನಿಮ್ಮಾಣೆಂದನಾಪಾರ್ಥ || 43 6 ಇ - -ow