ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

388 ಮಹಾಭಾರತ [ಆದಿಪರ್ವ ಮುಸುಡ ದುಗುಡವ ತೆಗೆದು ಚಿಂತೆಯ ನುಸುಯೆನುತ ನಿಜಮಾತೆಯಂಫಿಗೆ ನೊಸಲ ಚಾಚಿದೆ ಹೇಜ ಟೆನ್ನಾಣೆ ಹೇಳೆನಲು | ಹೆಸರಿಡುವರಾರಾಕೆಯಲನು ವೊಸುರುತಿಹಕಂಬನಿಗಂದವೆ ಶಶಿವದನೆ ತಾ ಕುಂತಿ ನುಡಿದಳು ನಿಜಕುಮಾರಂಗೆ || ೯ ಹೇಟಿ ಮಾಡುವುದೇನು ಫಲುಗುಣ ಬಾಲಕರು ನೀವೆನ್ನ ಪುಣ್ಯವು | ಗಾಳಿಗೊಡ್ಡಿದಸೊಡರೊಲಾದುದು ನೃಪನ ಮರಣದಲಿ || ಹೇಲೇನದ ಧರೆಯ ಕೌರವ | ರಾಳುತಿಹುರಿಂದವರ ಹಂಗಿನ ಕೊಚಿನಲಿ ಬೆಂದೊಡಲ ಹೊರೆವವರೆಂದಳಿಂದುಮುಖಿ | ೫೦ ಬಡತನಗಳ ಡಸಿದರೆ ಬಂಧುಗ ಆಡಹಿ ಕಾಣರು ಮಗನೆ ಹೊಲೆಯಂ ಗೊಡವೆ ಯಿರಲಿ ಮನ್ನಿಸುವರ ಮನುಜನೀತಿಯಿದು || ಬಡವರಾಗಿಲ್ಲವರ ಹಂಗಿನ ಲೊಡಲ ಹೊರೆವುದಕಿಂದ ಪ್ರಾಣವ ಬಿಡುವುದೇ ಲೇಸೆಂದು ಕಂಬನಿ ದುಂಬಿದಳು ಕುಂತಿ || - ೩೧ ಏತಕೀಬಹುಚಿಂತ ನಿಮಗೆ? ಮಾತೆ ನಿನ್ನಯ ಮನದ ಬಯಕೆಯ ಭೂತನಾಥನ ಮನೆಯೋಳಿರ್ದರು ತಂದು ನಿಮಗೀವೆ | ಭೀತಿಯೇ ಕೌ ನಿಮ್ಮ ಚಿತ್ತದೊ ೪ಾತುರನು ಪೇಟೆಂದು ನುಡಿಯಲು ಪ್ರೀತಿಯಲಿ ತೆಗೆದಪ್ಪಿ ಸಾರ್ಥಗೆ ನುಡಿದಳಾಕುಂತಿ | ೩೦