ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨೦] | ಸಂಭವಪರ್ವ 389 ಪುತ್ರರುಗಳುಂಟೆಂದು ಭರದಲಿ | ಮೃತ್ತಿಕೆಯ ಬೆಟ್ಟಗಳನೊಟ್ಟಲು ಚಿತ್ರಿಕರು ರಚಿಯಿಸಿದರೈರಾವತದ ಹೋಲಿಕೆಗೆ | ಪೃಥ್ವಿ ನೆಟ್ ನೋಡಿತ್ತು ರಾಯನ ಪತ್ನಿ ನೋಂತಳು ಕರೆಸದೆನ್ನನು ಪಾರ್ಥ ನಮ್ಮದು ಬದುಕೆ ಹೇವೆಂದಳಲಿದಳ ಕುಂತಿ 1೧ . ಪುರುಷ್ಕರಲಿ ಪುತ್ರರಲಿ ಬಹಳ್ಳ ಶರಿಯ ತನಗುಂಟೆಂದು ತಾ ಸುರ ಕರಿಯ ನೋಂತಳು ಸುಬಲನಂದನೆ ಕರೆಸದೆನ್ನುವನು | ಕರ ಬಡವರಾವೆಂದು ನಮ್ಮನು ಸರಕು ಮಾಡರು ಬೆಂದೊಡಲಿಸಿದ ಹೊwರೆಯಬೇಕೇ ಪಾರ್ಥ ಹೆವೆಂದಲಿದಳು ಕುಂತಿ 1 | ೩೪ ಸರಿಯೆನಿಸಿ ನೋನುವೊಡೆ ಮಕ್ಕಳು ತರಳರೈವರು ನೀವು ಸುರಪನ ಫುರಿಗೆ ಸರಿದನು ಭೂಪ ಭೂವಧುವವರ ಸೇರಿದಳು | ಸಿರಿಯ ಮದದಲಿ ಮುಂದುಗಾಣದೆ ಪಿರಿದೆನಿಸಿ ಬದುಕುವೊಡೆ ದೈನಂದ ಲಿರಲು ಬೇಕೇ ಪಾರ್ಥ ಹೇಟೆಂದಲಿದಳು ಕುಂತಿ | ೩೫ ಕಡುಗಲಿಯು ಕಾನನದೊಳವನಿಜ ಮಡಿದನಾತನ ಬಯಲೇಯೆ ನ್ನೊಡಲ ನೀಗದೆ ವುತಿದೆ ನಿನಗಾರೊಡೆಯರಿಲ್ಲೆಂದು | ಪೊಡವಿಯವರದು ಮಗನೆ ನಾವೇ ಬಡವಾಗಿಲ್ಲಿಹುದಖಿಂದನೆ ಯಡವಿಯೇ ಲೇಸೆಂದು ಕಂಬನಿ ದುಂಬಿದಳು ಕಾಂತಿ | ೩೬ M | ಬೆಂದಳು ಕುಂತಿಬಿಸುಸುಯು ಈ