ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

340 ಮಹಾಭಾರತ [ ಆದಿಪರ್ವ ಅರ್ಜನನು ತಾಯಿಗೆ ಐರಾವತವ ಮಾಡಿಸುವೆನೆಂದು ಹೇಳುವಿಕೆ. ಎನಲು ಕುಂತಿಯ ಮಾತ ಕೇಳುತ ಮನದೊಳಗೆ ಘುಡುಘುಡಿಸುತರ್ಜನ ನೆನೆದು ಚರಣದೊಳಗಿ ಕಂಬನಿಯೊಡೆದು ಕಟಗಿನಲಿ | ಅನಿಮಿಷರು ದಾನವರು ಮೆಚ ಲು ಜನನಿ ನೋನಿಸದಿರ್ದೆನಾದೊಡೆ ಧನುವ ಹಿಡಿಯೆನು ಧರ್ಮರಾಯನ ಪಾದದಾಣೆಂದ || ೩೬ ಸಿರಿಯ ಮದದಲಿ ಕರಿಯ ನೋಂಪಿಗೆ ಕರೆಸಮಯದಳ ನಿಮ್ಮ ತನ್ನ ಯ ನೊರಜಮಕ್ಕಳ ನೂರ್ವರುಂಟೆಂದವರ ಬಲುಹಿನಲಿ | ಒರಸುವೆನು ಕೌರವರ ಸಾಕಂ ತಿರಲಿ ಸುರಪುರದಿಂದ ಸಕಲಾ ಮರರ ವಸ್ತುವ ತರಿಸಿ ಕೊಡುವೆನು ತಾಯೆ ನೀನೆಂದ | ೩v ಹಿಂದೆ ರಾವಣ ತನ್ನ ಜನನಿಗೆ ಯಂದುವಳಿಯ ಪುರವ ಲಂಕೆಗೆ ತಂದು ಕೊಡೆ ಕೈ ಕಸೆಯು ನೋಂತಳು ತ್ರಿಭುವನವನಿಖೆ | ಇಂದು ನಿನ್ನಯ ನೋಂಪಿಗೋಸುಗ | ಮಿಂದ್ರವ್ವ ರಾವತವನಿಲ್ಲಿಗೆ ತಂದು ಕೊಡುವೆನು ತಾಯೆ ನೋನಂದನಾಪಾರ್ಥ | ರ್< ಸುರಪತಿಯ ಗಜವನ್ನು ತರಿಸಲು ಅರ್ಜುನನ ಪ್ರಯತ್ನ. ಸುರಕರಿಯ ಹೋಲಿಕೆಗೆ ಕೌರವ ರೆಖೆಯ ಮಣ್ಣಿಲಿ ಮಾಡಿ ನೋಂತರೆ ಧರೆಯಜನವೈತಂದು ನೋಡಿತಿದಾವಘನವೆಂದು | ಸುರಪನೈ ರಾವತವನಾಸುರ ತರುಣಿಯರ ಸುರಧೇನುವನು ನಿ ಮೈ ರಮನೆಗೆ ತಹೆನೆನುತ ಧನುವನು ಕಂಡನಾಪಾರ್ಥ | ೪೦