ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಸಂಧಿ ೨೦] ಸಂಭವಗರ್ವ 341 ಬಿಲ್ಲ ತೆಗೆದನು ಸಮರಸಾಹಸ ಮಲ್ಲ ಗವಸಣಿಗೆಯನುಗಿದು ಕರ ಪಲ್ಲವದಿ ನೇವರಿಸುತುಭಯದ ಕೊರಳನಾರೈದು | ಬಲ್ಲಿದನು ಫಲುಗುಣನು ತಿರುವನು ಪಲ್ಲವಿಸಿದನು ಮೂಲೋಕಕೆ ತಲ್ಲಣವು ತಲೆದೋಜಿ ತೆಗೆದನು ಸರಳ ಹರುಷದಲಿ | ೪೧ ಬರೆಸಿದನು ಲಿಖಿತವನು ದಿವಿಜೇ ಶೃಂಗೆ ಫಲುಗುಣ ರಿಪುಕುಲಾಂತಕ ಶರಧನುವನರ್ಚಿಸಿದ ಕೊಪ್ಪಿಗೆ ತೊಡಿಸಿದನು ತಿರುವ || ಬರಸೆಪದನಾಕರ್ಣಪೂರಕೆ ಭರದಿ ಝೇಂವಡೆಗೈಯೆ ಶಬ್ಬಕೆ ಜಖದುವಡಕಿಲು ಜಗದ ಜೋಡಿಗಳರಸ ಕೇಳೆಂದ || ೪೦ ನೋಡಿದಳು ಕಂದನನು ನಿಂದನೆ ಬೇಡಿಕೊಂಡಳು ಮಗನೆ ದಿವಿಜರ ಬೇಡಲಾಗದು ಸರಳ ಸುರಪನ ಸಭೆಯನ್ನೆದುವುದೆ | ಆಡಿ ಹುಸಿಯಿತು ತಪ್ಪಲು ಖೋಡಿಗಾಂಬುದು ಮೂಕ ಸಾಕ್ಕೆ ಬೇಡಿಕೊಂಬೆನೆನಿ ಕುಂತಿಗೆ ಪಾರ್ಥನಿಂತೆಂದ || 8೩ ತಪ್ಪ ನುಡಿವೆನೆ ತಾಯೆ ರವಿಶತಿ ತಪ್ಪಿದರೆ ಮಾರುತನ ಗತಿ ತಾ ತಪ್ಪಿದರೆ ವಿಧಿ ಬರೆದ ಬರಹವೆ ತಾನೆ ತಪ್ಪಿದರೆ | ತಪ್ಪಲಯಿಯದು ನನ್ನ ಬಾಣವ ದರ್ಪವನು ಸುರರೆಲ್ಲ ಬಲ್ಲರು ತಪ್ಪಿದರೆ ನಿಮ್ಮಾಣೆ ಶರಸನ್ಯಾಸವೆನಗೆಂದ | 88