ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

344 ಮಹಾಭಾರತ [ಆದಿಪರ್ವ ೫೧ ೫೩ ಚಂಡಭುಜಬಲ ಮೂಡಲೋಕದ ಗಂಡನೊಲೆಯ ಹದನ ರಂಭೆಯ ಗಂಡ ಚಿತ್ತವಿಸುವುದು ಕುಂತೀಸುತನ ಬಿನ್ನಪವ || ಇಂದ್ರನಿಗೆ ಅರ್ಜನನ ಪತ್ರ. ಸ್ವಸ್ತಿ ಶ್ರೀಮತು ದಿವಿಜರಾಯಸ ಮಸ್ತಗೌಣಸಂಪನ್ನ ಸುರಪತಿ ಹಸಿವಾಹನ ವಾಸವನ ಸುತ ಪಾರ್ಥನೆಂದೆನಿಪ | ಹಸ್ತಿನಾಪುರದರಸತನುಜನು ಪ್ರಸ್ತದಿಂದಲಿ ಕಳುಹಿದೊಲೆಯ ವಿಸ್ತರದಿ ಕೇಳುವುದು ಕುಂತೀಸುತನ ಬಿನ್ನಪವ | ಧರಣಿಪತಿಪಾಂಡುವಿನ ಪಟ್ಟದ ಸರಸಿಜಾನನೆ ಕುಂತಿದೇವಿಗೆ ಹಿರಿದು ನೋಂಪಿಗಳುಂಟು ನಿಮ್ಮ ಮರಾವತೀಪುರದಿ || ಉಲಿವ ನಾನಾವಸ್ತುಗಳ ನೀವೆ ಧರೆಗೆ ಕಳುಹಲು ನೋಂತ ಬಟಿಕವ ನಿರದೆ ದಿನಮರಕ್ಕೆ ಕಳುಹುವೆ ಕಳಾಹು ಸುರನಾಥ | ೫೪ ಐಾವತ ಮೊದಲಾದುದನ್ನು ಕಳುಹಿಸೆಂದು ಕೇಳುವಿಕೆ ಕಳುಹಿಸುವುದೈರಾವತವ ಬಲು | ಕುಲಿಶವನು ಸುರಧೇನು ಸುರತರು ಸುಲಲಿತಾಶ್ವ ರಂಭೆ ತುಂಬುರುನಾರದಾದಿಗಳ | ಕೆಲಸ ಮಾಡಲು ನಿಮ್ಮ ಭವನದ ನಳಿನಮುಖಿಯರ ಕಳುಹು ಸುರಪತಿ ಬಲುಹ ನುಡಿದರೆ ನಿನ್ನ ಕತನದಿ ಕೆಡುವುದಾಲೋಕ | ೫೫ ಎತ್ತಣದು ಸಾಹಸವು ನರರಿಂ ಗಿತ್ತೆಸೆನೆ ವಸ್ತುಗಳನೆಂದೊಡೆ