ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Xxxiii ಪುಟ 340 •೦೦೦ >> 343 344 346 347 348 - ೨) ವಿಷಯ ಅರ್ಜನರು ತಾಯಿಗೆ ಐರಾವತವ ಮಾಡಿಸುವೆನೆಂದು ಹೇಳುವಿಕೆ ಸುರಪತಿಯ ಗಜವನ್ನು ತರಿಸಲು ಅರ್ಬನನ ಪ್ರಯತ್ನ ಅಜನನ: ಇಂದ್ರನ ಸಭೆಗೆ ಬಾಣವನ್ನು ಹಾಕಿದುದು ಇಂದ್ರನಿಗೆ ಅರ್ಜನನ ಪತ್ರ ..... ಅರ್ಜನನ ಮೇಲೆ ಇಂದ್ರನ ಕೋಪ ನಾರದರ ವಚನದಿಂ ಕೊಪಶಮನ ಪ್ರಜಂಘನೆಂಬ ಖಚರನನ್ನು ಕರೆಸುವಿಕೆ ಅರ್ಜನನಿಗೆ ಪ್ರಜಂಘನಿಂದ ಪತ್ರವನ್ನು ಕಳುಹಿಸುವಿಕೆ ಇಂದ್ರನ ಸತ್ರಪ್ರಕಾರ ಮಾರ್ಗವಾಡಲು ಹೇಳಿ ಕಳುಹಿಸುವಿಕ ಖಚರನು ಇಂದ್ರನಿಗೆ ಅರ್ಜನಾಭಿಪ್ರಾಯವನ್ನು ತಿಳಿಸುವಿಕೆ ಈಉತ್ಸವಪ್ರಸಿದ್ದಿ ಯಿಂದ ಜನಗಳ ಖರುವಿಕೆ ಬಾಣಮಯವಾರ್ಗನಿರ್ಮಾಣ ಅರ್ಜನನಿರ್ಮಿತಮಾರ್ಗದಿಂದ ಐರಾವತಾದಿಗಳ ಬರುವಿಕೆ ಈಉತ್ಸವವಾರ್ತೆಯನ್ನು ಧೃತರಾಷ್ಟ್ರ ನು ಭೀಷ್ಮರಿಗೆ ತಿಳಿಸಲು ಅವರ ಸಂತೋಷ ಕುಂತಿಯು ಗಾಂಧಾರಿಯನ್ನು ವ್ರತಕ್ಕೆ ಕರೆಯಲು ಆಕೆಯ ಅಸ ಮೃತಿ ಬಳಿಕ ಭೀಷ್ಮಾದಿಗಳ ಸಹಾಯದಿಂದ ಕುಂತಿಯ ವ್ರತಾಚರಣೆ .... ಕುಂತಿಯ ಐರಾವತಾರೋಹಣ ಧರ್ಮರಾಜನ ಅಪ್ಪಣೆಯಂತೆ ಐರಾವತಾದಿಗಳನ್ನು ಸ್ವರ್ಗಕ್ಕೆ ಕಳುಹಿ ಮಾರ್ಗವನ್ನು ತೆಗೆದುವು .... 349 349 350 351 353 355 356 360 363 366 •••