ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ ೬೦ ೬೧ 346 ಮಹಾಭಾರತ ಸುರಸ ಕೇಳ್ಯ ಬ್ರಹ್ಮಲೋಕದಲೊಲಿದು ನೀನಿರಲು | ಧುರದೊಳಗೆ ತೆದೇವರೆಂಬರ ಶಿರವ ತೂಗಿಸಿ ನಿನ್ನ ಜೀವವ ಹರಪುರವನ್ನೆ ದಿಸುವೆ ಕುಂತಿಯ ಸಾಗಾಣೆಂದ || ಪರಮಥರುಷೋತ್ತಮ ಮುಕುಂದನ ಕರುಣ ವುಂಟೆಮಗಖಿಯೆ ಪುರಹರ ನುಅವಕರುಣೋದಯವು ನಮೊಳಗುಂಟು ಧರೆಯೊಳಗೆ | ಸರಳ ಮೊನೆಯಲಿ ಸಾಗರವನೀ. ಧರಣಿಯಿಂದವೆ ಶೋಪಿಸುವೆನೀ ಗಿರದ ನಿನ್ನೆ ಶೂರ್ಯಸಿದ್ಧಿಗೆ ಬಡವನೆನಿಸುವನೆ | ೧ - ಅರ್ಜುನನ ಮೇಲೆ ಇಂದ್ರನ ಕೂಪ. ಕೇಳಿದನು ಜಂಭಾರಿ ಫಲುಗುಣ ನೋಲೆಯಿಂದಾಹದನನೆಲ್ಲವ ಕಾಲರುದ್ರನ ಖತಿಗೆ ವೆಗ್ಗಳವೆನಲು ಕೊಪಿಸುತ | ಕಾಳುಗೆಡೆದನು ಸಾರ್ಥನೆಂಬುವ ಮೇಲಣಯದೆ ನುಡಿದನಲ್ಲದೆ ಕಾಳಗಕೆ ನರರಿದಿರೆ ಸುರರಿಂಗೆಂದನಮರೇಂದ್ರ | ಕಾಲಗತಿಯೋ ಹರಸಿರುಪವೊ ಹೇಳಿ `ವ್ರದು ಸುರನಿಕರವಸಜಯ ದೇಣಿಗೆಯ ಸೂಚನೆಯೊ ಮರ್ತ್ಯರು ದೇವಲೋಕಕ್ಕೆ ಕೋಲನೆಸೆವುದು ಬೇಡುವುದು ಸುರ ಬಾಲೆಯರು ಮೊದಲಾದವಸ್ತುವ ಶೂಲಧರನೇ ಬಲ್ಲನೈ ಸಲೆ ಯೆಂದನಮರೇಂದ್ರ | ೬೩ ದಶಶಿರನು ಬಲಿ ಕಾಲನೇಮಿಯು | ನಸಮಬಲ ಶುಂಭನು ಸಿಶುಂಭನು &c