ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೫ ಸಂಧಿ bo] ಸಂಭವನರ್ವ 341 ವಿಷಮಭಸ್ಮಾಸುರ ಹಿರಣ್ಯಕ ಕೈಟಭಾದಿಗಳು | ವಸುಧೆಗುಬ್ಬಸ ಮಾಡುವದಿರ ಹೆಸರ ತೊಡೆದ ಮುರಾರಿ ಫಲುಗುಣ ನುಸುರಿದೇಹೀ ಬಲುಹೆನುತ್ತ ಮರೇಂದ್ರ ಗರ್ಜಿಸಿದ | 48 ಕರೆಯೊ ಜಲನಕ್ಷತ್ರಗಳ ಗಜ ಪುರದೊಳಗೆ ಹಗಲಿರುಳು ಮತೆಯನು ಸುಖಿರ ಹೇಟೆರೆ ಯೇ೦೨ುದಿನ ಕರಿಕರದ ತೋರದಲಿ || ನರನ ಪಟ್ಟಣವೆಲ್ಲ ನೀರಲಿ ನೆರೆದು ಹೋಗಲಿ ಸಾರ್ಥನೆಂಬನ ಪರಿಯ ನೋಡುವೆನೆನುತಲಾಗಮರೇಂದ್ರ ಗರ್ಜಿಸಿದ || ನಾರದರ ವಚನದಿಂ ಕೊಪಶಮನ. ನೆರೆದ ದಿವಿಜರ ನಡುವೆ ನಾರದ ವರಮುನೀಶ್ವರ ನಗುತ ನುಡಿದನು ನರನು ಕಂಭವನೆಟ್ಟ ನುಣುಹಿದ ನಿನ್ನ ಜೀವವನು | ಸುರಪತಿಯ ನೆಡಲೆಂದದೆಚೊ ಡೆ ಸರಳು ನಿನಗಂಜವುದೆ ಸಾಕಣೆ ತಿಲಿ ಫಲಗುಣನೇನ ಬೇಡಿದನಿತ್ತು ಕಳುಹೆಂದ | ನರರ ಭಯದೊಳಗಂಜಿ ಕಪ್ಪವ ಸುರರು ತೆತ್ತುದ ನೀವು 1 ಬಲ್ಲಿರೆ ವರಮುನೀಶರ ನಮಗೆ ಬೆಸಸುವದೆನಲು ನಾರದನು | ಸುರವನುಜನರರೊಳಗೆ ಪ್ರಾರ್ಥನ ಸರಿಯ ಸುಭಟರ ಕಾಣೆನಾತನ ಸರಳ ಬಲುಹನು ತೋರಿಸುವೆ ದಿವಿಜೇಂದ್ರ ಕೇಳೆಂದ | ೬೩ ಕಳುಹಿಸುವುದೊಲೆಯನು ಪ್ರಾರ್ಥನ ಬಲುಹಿನೆಲೆಯನಖಿವುದಾತನ 1 ಹಿಂದೆ ಖ. - ಇs 8