ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

[ ಆದಿಪರ್ವ ಬ ಕ 348 ಮಹಾಭಾರತ ಪ್ರಜಂಘನೆಂಬ ಖಚರನನ್ನು ಕರೆಸುವಿಕೆ. ನೆಲೆಬನದಟ್ಟುವುದು ನಾಕದೊಳಳವಸ್ತುಗಳ | ಹಲವು ಮಾತೇನಂದು ನಾರದ ತಿಳುಹಿದೊಡೆ ಸುರನಾಥ ದತರ ಕಳುಹಿ ಕರೆಸಲು ಬಂದ ವಚರಪ್ರಜಂಘನೆಂಬವನು | &V ಬಂದು ಖಚರನು ದಿವಿಜರಾಯಂ ಗಂದು ಮೆಯಿಕ್ಕಿದನು ಭಯದಲಿ ನಿಂದು ಕರಗಳ ಮುಗಿದು ಬೆಸನೇನೆನಲು ನಸುನಗುತ | ಅಂಧಕಾಸುರ ಮಡಿಯೆ ದಿವಿಜರಿ ಗಂದಿನಿಂ ಭಯವಿಲ್ಲ ಕುಂತೀ ನಂದನನ ಭಯವಾಯ್ತು ಕರೆಸಿದೆನೆಂದನವರೇಂದ್ರ | ರ್& ಅರ್ಜುನನಿಗೆ ಪ್ರಪಂಘನಿಂದ ಪತ್ರವನ್ನು ಕಳುಹಿಸುವಿಕೆ. ಬರೆಸಿ ಕೊಟ್ಟನದೋಲೆಯನು ಸುರ ರೆಜಿಯ ಖಚರನ ಕೈಯು ನೀ ಹೋ | ಗಿರದೆ ಹಸ್ತಿನಪುರದೊಳ್ವುದು ಸಾರ್ಥಗೆಂದೆನಲು | ಧರೆಗಿತಿದನಾಗಚರ ಲಿಖಿತವ ನರಗೆ ಕೊಟ್ಟನು ಶಾನುಭಾಗರು ಸುರಪನೋಲೆಯನೋದಿದರು ಭೂಪಾಲ ಕೇಳೆಂದ || ೬೦ ತಿಮದವರಾಧೀಶವರನಿ ನೀವು ರಿಪ್ರಗಜಸಿಂಹ ದನುಜರ ಧೂಮಕೇತು ಸುರೇಂದ್ರ ನಮ್ಮ ಕುಮಾರಪಾರ್ಥಂಗೆ | ಪ್ರೇಮದಿಂ ಪ್ರತಿಲಿಖಿತವಿತೆವು ಕಾಮಿಸಿದ ವಸ್ತುಗಳನೀವೆವು ಭೂಮಿಗೆಯು ಸ್ವರ್ಗಕ್ಕೆ ಬಟ್ಟೆಯ ಬೆಸಗು ಬೇಗೆಂದ 1 | ೭೧ 1 ಮಾಡಬೇಕೆಂದ ಖ.