ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೦೦] ಸಂಳವಪರ್ವ 349 ಕಿ © ಟಿ ಇಂದ್ರನ ಪತ್ರ ಪ್ರಕಾರ ಮಾರ್ಗ ಮಾಡಲು ಹೇಳಿ ಕಳುಹಿಸುನಿಕ, ಸುರಪನೋಲೆಯ ನೋದಿದುದನಾ ಪರಬಲಾಂತಕ ಪಾರ್ಥ ಕೇಳಿಯೆ | ಹರುಷದಿಂ ಗಹಗಹಿಸಿ ನಕ್ಕನಿದಾವ ಘನವೆಂದು | ಧರೆಗೆ ಸುರಲೋಕಕ್ಕೆ ಬಟ್ಟೆಯ ನಿರದೆ ಮಾಡುವೆನಿನ್ನು ನೋಡಲು ಹರವಿರಿಂಚಿಯ ಬಾಣಸ್ಸಪ್ಪಿದು ತೋಖಿಸುವೆನೆಂದ | ೬೦ ಧರೆಗಮಮರಾವತಿಗೆ ಮಾರ್ಗವ ನಿರದೆ ಮಾಡುವೆ ನಿಂದ್ರನೇಯವ | ಕರಿಯ ಸುರತರು ಕಾಮಧೇನುವ ಸಕಲವಸ್ತುಗಳ | ಸುರಸ ಕಳುಹಲಿ ಕಳುಹದಿರ್ದೊಡೆ ಹರಿದು ಧಾಟೆಯನಿಟ್ಟು ನಿರ್ಜರ ಪುರವ ಸುಡುವೆನು ಖಚರ ಸೀ ಹೋಗೆಂದನಾಪಾರ್ಥ || ೬೩ ಚರಣಕೆಎಗಿದೆನೆಂಬುದಿಂದ್ರಂ ಗರಸಿ ಯರ್ವತಿ ರಂಧಿಮಾತೆಗೆ ಕರವ ಮುಗಿದ ಕಿರೀಟದೆಂಬುದು ಸಕಲದಿವಿಜರಿಗೆ | ಹರುಷದಿಂ ಪೊಡವಟ್ಟನೆಂಬುದು ನಿರುತದಿಂ ನೋಡುವೊಡೆ ನೀನೇ ಸರಮಬಾಂಧವನೆನಗೆನುತ ಬೀಷ್ಟೊಟ್ಟಿನಾವಾರ್ಥ | ೬೪ ಖಚರನು ಇಂದ್ರನಿಗೆ ಅರ್ಜನಾಭಿಪ್ರಾಯವನ್ನು ತಿಳಿಸುವಿಕೆ. ಬಂದನಾಗಳ ಖಚರನಿಂದ್ರ ಗೆಂದನೋಲಗದೊಳಗೆ ಕುಂತೀ ನಂದನನು ಬೆಸಗೊಂಡು ಕಳಹಿದನುಚಿತವಚನದಲಿ | ಎಂದನೆ ಸುರನಾಥ ಪಾರ್ಥ ಮು ಕುಂದನಲ್ಲದೆ ಬೇಟಿ ನರನೇ ಸಂದೆಗವ ಬಿಡು ಬೇಗ ಬೇಡಿದುದಿತ್ತು ಕಳುಹೆಂದ || ೭೫ t