ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬& 350 ಮಹಾಭಾರತ [ಆದಿಪರ್ವ ಕೇಳು ಜನಮೇಜಯಧರಿತ್ರಿ ಸಾಲ ಪುಣ್ಯದ ಭರವನರ್ಜನ ನೇತಿಗೆಯ ನಾಕುಂತಿದೇವಿಯ ನೋಂಪಿಯುತ್ಸವವ | ಮೇಲು ಲೋಕದಲರಸನಿಂದನು ಬಾಲನಹ ಸಾರ್ಥಂಗೆ ವಸ್ತುವ ಮೇಳವಿಸಿ ಕಳುಹಿಸುವೆ ನೀ ಹೋಗೆಂದ ಖಚರಂಗೆ || ಈ ಉತ್ಸವಪ್ರಸಿದ್ದಿಯಿಂದ ಜನ ಬರುವಿಕೆ. ಅರಸ ಕೇಳ್ಯ ಸುದ್ದಿ ಹರಿದುದು ಶರಧಿ ಮೇರೆಗಳಾಗೆ ದಿಕ್ಕಿನ ಲರಸುಗಳು ಕೇಳಿದರು ಫಲುಗುಣ ತಾಯ ನೋನಿಪ್ರದ | ಸುರಕರಿಯ ಸುರಧೇನುವನು ತರ ಅರಿದು ನೋಡುವೆನೆನುತ ತೆರಳಿತು ಧರಣಿ ಗೂಳಯದೆಗೆದುದೆನೆ ನೇಯ ಬಂದುದಿನಪುರಿಗೆ | ದೆಸೆದೆಸೆಯ ನೋಟಕಜನಂಗಳ ಮುಸುಕಿದುವು ತಾನರಿಯೆ ಲೆಖ್ಯವ ವಸುಮತೀಶರ ಬಲವ ಬಣ್ಣಿಸ ಬಲ್ಲ ಕವಿಯಾರು | ಮಸುಳಿದನು ರವಿಧತೆಯಲಿ ಮಿಗೆ ಕುಸಿದವಾದಿಗುದಂತಿ ಭಾರಕೆ ವುಸುರಿನುಗಿಬಗೆಯಾಯ್ತು ರೇಷಂಗರಸ ಕೇಳೆಂದ || ಪೊಡವಿಯೊಳಗಣ ಸಕಲಜನವೊಂ ದೆಡೆಗೆ ಬಂದುದು ಬಿಡುವ ಪಾಳ್ಯದ ಕಡೆ ಮೊದಲ ನಿನ್ನಾ ರು ಬಲ್ಲರು ಶಿವ ಮಹಾದೇವ | ಜಡಿದುದಿಳ ಫಣಿರಾಜನೆಂಬನ ಹೆಡಕು ಮಣಿದುದು ಜನದ ಲೆಖ್ಯವ ಮೃಡನು ತಾನೇ ಬಲ್ಲ ಹೇಲುವ ಕವಿಯ ' ದಾರೆಂದ | ೬೯

  1. ಗಣಕನ್ನಾ, ಖ,

೬೩ ಖ M ೬W