ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೨೦] ಸಂಭವಪರ್ವ 367 ತಂದು ಮಂಚದೊಳೊಲಿದು ಶುಭಕರ ದಿಂದ ಕುಳ್ಳಿರಿಸಿದರೆ ಬಣಿಕಾ ಗೆಂದಳಾಗಾಂಧಾರಿದೇವಿಗೆ ಕುಂತಿ ಕೈಮುಗಿದು || ತಂದನೈ ರಾವತವನರ್ಜನ ನಿಂದು ನೀವೈತಂದು ಮನದೊಲ ವಿಂದ ನೋಂಪಿಯನೋನ ಬರಬೇಕೆಂದಳಾಕುಂತಿ | ೧೦೪ ಭಾನುಮತಿ ಮೊದಲಾದ ಸೊಸೆಯರು ಸೂನು ದುಪ್ಪಳ ಸಹಿತಲಾವರ ಮಾನಿನಿಯರೆಲ್ಲರನು ನೀವೊಡಗೊಂಡು ಲೀಲೆಯಲಿ | ಸಾನುರಾಗದಿ ಬಂದು ನೋಂಪಿಯ ನ್ಯೂನವಿಲ್ಲದೆ ನೋನ ಬೇಹುದು ಮಾನನಿಧಿ ನೀವೆ ತೆರಳಿ ಬೇಗದೊಳಂದಳಾಕುಂತಿ | ೧೦೫ ಮನದಲಿ ಗಾಂಧಾರಿ ಕುಂತೀ ಮಾನಿನಿಯ ನುಡಿಗಳ ಕಡುದು ಮ್ಯಾನದಲಿ ಮಾತಾಡದಿರೆ ಕಂಡೀಕೆ ವಿನಯದಲಿ | ಏನು ತಡವಿನ್ನ ಕೈ ಸುರಪತಿ ಯಾನೆ ಪುರದುದ್ಯಾನವನದಿ ಸು ಮಾನದಿಂದೈತಂದುದೆಂದಳು ನಗುತ ನಳಿನಾಕ್ಷಿ || ೧೦& ಎಂದು ನಾನಾಪ್ರೇಮನುಡಿಗಳ ಲಿಂದುಮುಖಿ ಕರೆಯ ಸುಬಲನ ನಂದನೆಯು ಮನದೊಳಗೆ ಕಡುದುಮ್ಮಾನವೆಡೆಗೊಂಡು | ಹಿಂದೆ ನಾ ಸುರಕರಿಯ ನೋಂಪಿಯ ಅಂದು ನಿನ್ನನು ಕರೆಸವುಚಿದುದ ಕಿಂದು ನಾಚಿಸಬಂದೆ ಯೆಂದಳು ನೋಡಿ ಗಾಂಧಾರಿ | ೧೦೬