ಪುಟ:ಕರ್ನಾಟಕ ಮಹಾಭಾರತದ ಸಂಭವಪರ್ವ .djvu/೩೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

358 ಮಹಾಭಾರತ [ಆದಿಪರ್ವ ಮದಯಮಾತೇಕಿನ್ನು ಕರೆವುದ ನಯಿಯ ಬಾರದೆ ಕುಂತಿ ನಿನ್ನನು ಮಗದು ಕಳದೆನು ಹಿಂದಣ್ಣೆರಾವತದ ನೋಂಸಿಯಲಿ | ಇರದೆ ನೀನರ್ಜನಗೆ ದೂಅಲು ಮೆಟೆದನವನು ಪರಾಕ್ರಮವನಾ ನಯನೇ ಸಾಕಿನ್ನು ಬಾರೇನೆಂದಳಾದೇವಿ | ೧ow ಬಡವರೆಂದೇ ನೀನು ಬಾರದೆ ಕೆಡಿಸದಿರು ಗಾಂಧಾರಿ ನೋಂಪಿಯ ತಡೆಯಿತಂದಿಂದ್ರನೇಯುವ ಗಜವ ನೀನೇಬಿ! ಕೊಡುವುದುಚಿತವು ಬಾಗಿನವನುಚಿ ಮಡದಿ ನೀನಿಲ್ಲದಿರೆ ನೋಂಪಿಯ ಗೊಡವೆ ತನಗೇಕೆಂದು ಕರೆದಳು ಕುಂತಿ ವಿನಯದಲಿ | ೧೦೯ ಎದೆಯ ಮಣ ಲಿ ಮಾಡಿ ನೋಂತರೆ ಸುರಪನ್ನೆರಾವತವ ತರಿಸಿದೆ ಸರಸಿಜಾನನೆ ಕಾಣಬಂದುದು ನಿನ್ನ ಬಡತನವು | ಮರುಳ ನಿನ್ನ ಯ ಸುತರ ಹಂಗಿನ ಕರಿಯ ನಾ ನೊನುವೆನೆ ಸಾಕಂ ತಿರಲಿ ನೀ ಹೋಗೆಂದು ಜಯಿದಳು ಮುನಿದು ಗಾಂಧಾರಿ | ೧೧೦ ಅಕ್ಕ ಕೇಳೆ ಚಿನುಡಿಗಳು | ತಕ್ಕುವೇ ಹಿರಿಯರ್ಗೆ ಛಲವಿದು | ಮಕ್ಕಳಾಟಿಕೆ ಬೇಡ ವೈರಾವತವ ನೀನೇಲಿ | ಮಿಕ್ಕ ಮಾತೇಕಿನ್ನು ಬಾಗಿನ ವಿಕ್ಕಿ ನೋನುವುದುಚಿತವೈವರು ಮಕ್ಕಳಲ್ಲವೆ ನಿಮಗೆ ಯೆಂದಳು ಕುಂತಿ ವಿನಯದಲಿ | ೧೧೧